ಗುರ್ಮೆ ಸುರೇಶ್ ಶೆಟ್ಟಿ ವತಿಯಿಂದ ಆಹಾರ ಸಾಮಾಗ್ರಿ ಕಿಟ್ ವಿತರಣೆ.

Featured, ಉಡುಪಿ

ಗುರ್ಮೆ ಸುರೇಶ್ ಶೆಟ್ಟಿ ವತಿಯಿಂದ ಆಹಾರ ಸಾಮಾಗ್ರಿ ಕಿಟ್ ವಿತರಣೆ.

ಕಾಪು: ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ವತಿಯಿಂದ ಸ್ಥಳೀಯ ಮತ್ತು ನೆರೆಹೊರೆಯ ಬಡ ಕುಟುಂಬಗಳಿಗೆ, ಆಹಾರ ಧಾನ್ಯದ ಕಿಟ್ ವಿತರಿಸಿದರು.

ಸುಮಾರು 200 ಕುಟುಂಬಗಳಿಗೆ ವೈಯಕ್ತಿಕ ನಲೆಯಲ್ಲಿ ಕಿಟ್ ವಿತರಿಸಿದರು.

ಇದುವರೆಗೆ ಸುಮಾರು ಹತ್ತು ಸಾವಿರ ಕೇಜಿ ಅಕ್ಕಿ ಸೇರಿದಂತೆ ದಿನಸಾಮಾಗ್ರಿ ಸೊತ್ತುಗಳನ್ನು ವಿತರಿಸುವ ಕಾರ್ಯ ಗುರ್ಮೆ ಸುರೇಶ್ ಶೆಟ್ಟಿಯವರು ನಿರ್ವಹಿಸಿದ್ದಾರೆ.

ಈ‌ ಸಂಧರ್ಭದಲ್ಲಿ ಬಿಜೆಪಿ‌ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್,ನಿತ್ಯಾನಂದ ಶೆಟ್ಟಿ ಹೊಟೇಲ್ ಮಯೂರ,ರಂಗನಾಥ ಶೆಟ್ಟಿ ಕಳತ್ತೂರು,ಪ್ರವೀಣ್ ಗುರ್ಮೆ,  ಗಣೇಶ್ಉಪಸ್ಥಿತರಿದ್ದರು