ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಶ್ರೀಶ ನಾಯಕ್ ,ಕಿರಣ್ ಕುಮಾರ್ ಬೈಲೂರು-ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಸೇರಿದಂತೆ ಉಡುಪಿ ಜಿಲ್ಲಾ ಭಾಜಪ ಸಮಿತಿ ನೇಮಕ ಪಟ್ಟಿ ಬಿಡುಗಡೆ :vishwanews24

Featured, ಉಡುಪಿ

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಶ್ರೀಶ ನಾಯಕ್ ,ಕಿರಣ್ ಕುಮಾರ್ ಬೈಲೂರು-ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಸೇರಿದಂತೆ ಉಡುಪಿ ಜಿಲ್ಲಾ ಭಾಜಪ ಸಮಿತಿ ನೇಮಕ ಪಟ್ಟಿ ಬಿಡುಗಡೆ :vishwanews24

  • ಉಡುಪಿ ಜಿಲ್ಲೆಯ ಭಾಜಪದ ಸಮಿತಿಗೆ ನೇಮಕ ಮಾಡಲಾದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷಕಿಶೋರ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
    ಸಾಮಾಜಿಕ ನ್ಯಾಯದಡಿಯಲ್ಲಿ ಪದಾಧಿಕಾರಿಗಳ ನೇಮಕವಾಗಿರುವ ಪಟ್ಟಿ ಎನ್ನಲಾಗುತ್ತಿದ್ದು ಜಿಲ್ಲಾ ಭಾಜಪದ ಉಪಾಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಸದಾನಂದುಪ್ಪಿನಕುದ್ರು,ಶ್ರೀಶಾ ನಾಯಕ್,ಕಿರಣ್ ಕುಮಾರ್ ಬೈಲೂರು,ಮಹೇಶ್ ಠಾಕೂರು,ಮಹಾವೀರ ಹೆಗ್ಡೆ,ಕಾಡೂರು ಸುರೇಶ್ ಶೆಟ್ಟಿ,ಕಾರ್ಯದರ್ಶಿಗಳಾಗಿ ಪ್ರತಪ್ ಹೆಗ್ಡೆ ಮಾರಾಳಿ,ದಿನಕರ ಬಾಬು,ಸದಾನಂದ ಬಳ್ಕೂರು,ಅನಿತಾ ಶ್ರೀಧರ,ಉದಯ ಕೋಟ್ಯಾನ್,ಶ್ರೀಕಾಂತ್ ನಾಯಕ್,ರಾಘವೇಂದ್ರ ಕುಂದರ್,ಪ್ರೀಯದರ್ಶಿನಿ,ಕೋಶಾಧಿಕಾರಿಯಾಗಿ ಮನೋಹರ್ ಕುಂದರ್,ಕಾರ್ಯಲಯ ಕಾರ್ಯದರ್ಶಿ ಸತ್ಯಾನಂದನಾಯಕ್,ಶಿವಕುಮಾರ್ ಅಂಬಲಪಾಡಿ,ಜಿಲ್ಲಾ ವಕ್ತರಾಗಿ ಗೀತಾಂಜಲಿ ಸುವರ್ಣ,ಮುಟ್ಲುಪಾಡಿ ಸತೀಶ್ ಶೆಟ್ಟಿ,ವಿಜಯ ಕುಮಾರ್ ಉದ್ಯಾವರ, ಮಾಧ್ಯಮ ಪ್ರಮುಖ್ ಗುರುಪ್ರಸಾಧ್ ಶೆಟ್ಟಿ,ಶ್ರೀನಿಧಿ ಹೆಗ್ಡೆ,ಗಿರಿಶ್ ಅಂಚನ್,ಸಾಮಾಜಿಕ ಜಾಲತಾಣ ಪ್ರತಾಪ್ ಶೆಟ್ಟಿ ಚೇರ್ಕಾಡಿ,ನೀತಾ ಪ್ರಭು,ಸುಧೀರ್ ನಿಟ್ಟೆ,ಪ್ರಕೋಷ್ಟಗಳ ಸಂಚಾಲಕರಾಗಿ ದಿಲ್ಲೇಶ್ ಶೆಟ್ಟಿ,ಉಮೇಶ್ ನಾಯ್ಕ್,ಪ್ರಶಿಕ್ಷಣ ಪ್ರಮುಖ್ ಅಂಡಾರ4 ದೇವಿಪ್ರಸಾದ್ ಶೆಟ್ಟಿ ಆಯ್ಕೆಯಾಗಿದ್ದಾರೆ.

Leave a Reply