ಟ್ರಾಫಿಕ್‌ ಪೊಲೀಸರು ಇನ್ಮುಂದೆ ಬೇಕಾಬಿಟ್ಟಿ ವಾಹನಗಳನ್ನು ತಡೆದು ನಿಲ್ಲಿಸುವಂತಿಲ್ಲ ; ಡ್ರಿಂಕ್‌ & ಡ್ರೈವ್ ‘ ಮಾಡುವ ವಾಹನಗಳಿಗೆ ಮಾತ್ರ ಫೈನ್ : ಡಿಜಿ ಪ್ರವೀಣ್‌ ಸೂದ್‌ ಸೂಚನೆ – Vishwanews24

Featured, ರಾಜ್ಯ ನ್ಯೂಸ್

ಟ್ರಾಫಿಕ್‌ ಪೊಲೀಸರು ಇನ್ಮುಂದೆ ಬೇಕಾಬಿಟ್ಟಿ ವಾಹನಗಳನ್ನು ತಡೆದು ನಿಲ್ಲಿಸುವಂತಿಲ್ಲ ; ಡ್ರಿಂಕ್‌ & ಡ್ರೈವ್ ‘ ಮಾಡುವ ವಾಹನಗಳಿಗೆ ಮಾತ್ರ ಫೈನ್ : ಡಿಜಿ ಪ್ರವೀಣ್‌ ಸೂದ್‌ ಸೂಚನೆ

ಬೆಂಗಳೂರು : ಸಿಲಿಕಾನ್‌ ಸಿಟಿ ವಾಹನ ಸವಾರರಿಗೆ ಮತ್ತೊಂದು ಗುಡ್‌ ನ್ಯೂಸ್‌̤ ಇದೀಗ ಬೆಂಗಳೂರಿನಲ್ಲಿ ವಾಹನ ತಪಾಸನೆಗೆ ಮತ್ತೆ ಬ್ರೆಕ್ ಹಾಕಲಾಗಿದೆ.

ಇನ್ಮುಂದೆ ಬೇಕಾಬಿಟ್ಟಿ ವಾಹನಗಳನ್ನು ಟ್ರಾಫಿಕ್‌ ಪೊಲೀಸರು ತಡೆದು ನಿಲ್ಲಿಸುವಂತಿಲ್ಲ.

ಸಿಕ್ಕಸಿಕ್ಕಲ್ಲಿ ಬೈಕ್‌ ಸೈಡಿಗೆ ಹಾಕಿ,ಕಾರು ಸೈಡಿಗೆ ಹಾಕಿ ಎಂದು ಸವಾರರಿಗೆ ಟ್ರಾಫಿಕ್‌ ಪೊಲೀಸರು ಹೇಳುವಂತಿಲ್ಲ. ʻಡ್ರಿಂಕ್‌ & ಡ್ರೈವ್‌ ಮಾಡುವ ವಾಹನಗಳಿಗೆ ಮಾತ್ರ ತಪಾಸಣೆ ʼ ಮಾಡುವಂತೆ ಜತೆ ರೂಲ್ಸ್‌ ಬ್ರೇಕ್‌ ಮಾಡೋ ವಾಹನಗಳಿಗೆ ಮಾತ್ರ ನಿಗಾ ಇಡಿ ಎಂದು ಟ್ರಾಫಿಕ್‌ ಪೊಲೀಸರಿಗೆ ಟ್ಟಿಟ್ಟರ್‌ ಮೂಲಕ ಡಿಜಿ ಪ್ರವೀಣ್‌ ಸೂದ್‌ ಸೂಚನೆ ನೀಡಲಾಗಿದೆ.

ಕಾಂಗ್ರೆಸ್ ಪಕ್ಷದ ಈ ಹಿಂದಿನ ಆಡಳಿತವನ್ನು ಜನತೆ ಇದೀಗ ನೆನಪಿಸಿಕೊಳ್ಳುತ್ತಿದ್ದಾರೆ : ಸಿದ್ದರಾಮಯ್ಯ – Vishwanews24

Leave a Reply