ನಾಳೆ ಪಡುಬಿದ್ರಿ ಬ್ರಹ್ಮ ಸ್ಥಾನದಲ್ಲಿ ಅಜೆಕಾಯಿ ಸೇವೆ : vishwanews24
ನಾಳೆ ಪಡುಬಿದ್ರಿ ಬ್ರಹ್ಮ ಸ್ಥಾನದಲ್ಲಿ ಅಜೆಕಾಯಿ ಸೇವೆ ಹಾಗೂ ನಾಗರ ಪಂಚಮೀ ಆಚರಣೆ : vishwanews24
ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಅಜೆಕಾಯಿ ಸೇವೆ, ನಾಗರ ಪಂಚಮಿ
ಪಡುಬಿದ್ರಿ: ಪುರಾತನ ಐತಿಹ್ಯವುಳ್ಳ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಆ. 2 ರಂದು ಅಜಕಾಯಿ ಸೇವೆ ಮತ್ತು ನಾಗರ ಪಂಚಮೀ ಆಚರಣೆಗಳು ಸನ್ನಿಧಾನದಲ್ಲಿ ನಡೆಯಲಿರುವುದಾಗಿ ಶ್ರೀ ವನದುರ್ಗಾ ಟ್ರಸ್ಟ್ನ ಪ್ರಕಟನೆಯು ತಿಳಿಸಿದೆ.

One thought on “ನಾಳೆ ಪಡುಬಿದ್ರಿ ಬ್ರಹ್ಮ ಸ್ಥಾನದಲ್ಲಿ ಅಜೆಕಾಯಿ ಸೇವೆ : vishwanews24”
When I initially commented I seem to have clicked on the -Notify me when new comments are added- checkbox and now every time a comment is added I receive 4 emails with the exact same comment. Is there a means you are able to remove me from that service? Cheers!