ಫಾರೂಕ್ ಚಂದ್ರನಗರ ಮನವಿ ಮೇರೆಗೆ ಬಡ ಕುಟುಂಬದ ಮದುಮಗಳಿಗೆ ಒಂದು ಪವನ್ ಚಿನ್ನ ಕೊಡುಗೆ ನೀಡಿದ ಮಲಬಾರ್ ಚಾರಿಟೇಬಲ್ ಟ್ರಸ್ಟ್ -Vishwanews24

Featured, ಉಡುಪಿ

ಫಾರೂಕ್ ಚಂದ್ರನಗರ ಮನವಿ ಮೇರೆಗೆ ಬಡ ಕುಟುಂಬದ ಮದುಮಗಳಿಗೆ ಒಂದು ಪವನ್ ಚಿನ್ನ ಕೊಡುಗೆ ನೀಡಿದ ಮಲಬಾರ್ ಚಾರಿಟೇಬಲ್ ಟ್ರಸ್ಟ್ -Vishwanews24

ಉಡುಪಿ:ಮಲಬಾರ್ ಚಾರಿಟೇಬಲ್ ಟ್ರಸ್ಟ್ ನಿಂದ 62 ನೇ ಮದುವೆಗೆ ಸಹಾಯದನ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಉಡುಪಿ ವತಿಯಿಂದ ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ ರವರ ಮನವಿ ಮೇರೆಗೆ ಆರ್ಥಿಕತೆ ಹಿಂದುಳಿದ ಕಳತ್ತೂರು ಗ್ರಾಮದ ಕುಟುಂಬದ ಮದುವೆಗೆ 8 ಗ್ರಾಮ್ ಚಿನ್ನವನ್ನು ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ ಇದರ ಚಾರಿಟಿ ಇಂಚಾರ್ಜ್ ತಂಝಿಮ್ ಶಿರ್ವ ಮದುಮಗಳ ಕುಟುಂಬಕ್ಕೆ ನೀಡಿರುತ್ತಾರೆ ಈ ಸಂದರ್ಭದಲ್ಲಿ ವೇದಿಕೆ ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು ಗೌರವ ಸಲಹೆಗಾರರಾದ ದಯಾನಂದ ಕೆ ಶೆಟ್ಟಿ ದೆಂದೂರು ಉಪಸ್ಥಿತರಿದ್ದರು.

ರಾಮ ಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತಿಗೆ ಸೂಚಿಸಿಲ್ಲ , ಸುಮ್ಮನೇ ಆರೋಪ ಮಾಡುವುದು ಬೇಡ :ಪೇಜಾವರ ಶ್ರೀ -Vishwanews24