ಬಿಜೆಪಿ ಯುವಮೋರ್ಚ ನೇತೃತ್ವದಲ್ಲಿ ಸಾವರ್ಕರ್ ಬ್ಯಾನರ್ ಇರುವ ಬ್ರಹ್ಮಗಿರಿ ಸರ್ಕಲ್ಗೆ ಚೆಂಡು ಹೂವಿನ ಅಲಂಕಾರ: vishwanews24

Featured, ಉಡುಪಿ

ಬಿಜೆಪಿ ಯುವಮೋರ್ಚ ನೇತೃತ್ವದಲ್ಲಿ ಸಾವರ್ಕರ್ ಬ್ಯಾನರ್ ಇರುವ ಬ್ರಹ್ಮಗಿರಿ ಸರ್ಕಲ್ಗೆ

ಚೆಂಡು ಹೂವಿನ ಅಲಂಕಾರ: vishwanews24

ಸಾವರ್ಕರ್ ಬ್ಯಾನರ್ ಇರುವ ಬ್ರಹ್ಮಗಿರಿ ಸರ್ಕಲ್ಗೆ ಚೆಂಡು ಹೂವಿನ ಅಲಂಕಾರ

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಅಲಂಕಾರಗೊಂಡ ಬ್ರಹ್ಮಗಿರಿ ಸರ್ಕಲ್

ಇಡೀ ಸರ್ಕಲ್ ಗೆ ಚೆಂಡು ಹೂವಿನ ಅಲಂಕಾರ

ಪೊಲೀಸರ ಸಮ್ಮುಖದಲ್ಲಿಯೇ ಸಿಂಗಾರಗೊಂಡ ಬ್ರಹ್ಮಗಿರಿ ಸರ್ಕಲ್

ಸದ್ಯ ಉಡುಪಿಯ ಬ್ರಹ್ಮಗಿರಿ ಸರ್ಕಲ್ ಬೂದಿ ಮುಚ್ಚಿದ ಕೆಂಡದ ವಾತಾವರಣ: ಸರ್ಕಲ್ ಸುತ್ತ ಖಾಕಿ ಸರ್ಪಗಾವಲು: vishwanews24

Leave a Reply