ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಿಂದ 60 ಲಕ್ಷ ವೆಚ್ಚದಲ್ಲಿ 650 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಿಂದ 60 ಲಕ್ಷ ವೆಚ್ಚದಲ್ಲಿ 650 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ

ಮಂಗಳೂರು: ಮಾಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಶಾಖೆ ವತಿಯಿಂದ 60 ಲಕ್ಷ ವೆಚ್ಚದಲ್ಲಿ ದ.ಕ ಜಿಲ್ಲೆಯ 650 ರಷ್ಟು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಗರದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ( ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರು), ಗೌ.ಫಾದರ್ ಬೋಣವೆಂಚರ್ ನಜರೆತ್(ಮಿಲಾಗ್ರಿಸ್ ಮಾತೆ ಚರ್ಚ್), ಜನಾಬ್ ಹನೀಫ್ ಹಾಜಿ (ಅದ್ಯಕ್ಷರು ಹಿದಾಯ ಫೌಂಡೇಶನ್) , ಶ್ರೀ ಸಿ ಡಿ ಜಯಣ್ಣ(ಕ್ಷೇತ್ರ ಶಿಕ್ಷಣಾಧಿಕಾರಿಗಳು),
ಶ್ರೀ ಕರುಣಾಕರನ್(ನಿರ್ದೇಶಕರು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್), ಜನಾಬ್ ರವೂಫ್ (ಕಾರ್ಪೊರೇಟರ್ ಮ ನ ಪಾ) ಹಾಗೂ ವಿವಿಧ ಶಾಲೆಯ ಪ್ರಾಂಶುಪಾಲರು,ಅಧ್ಯಾಪಕರು, ಪೋಷಕರು ಉಪಸ್ಥಿತರಿದ್ದರು.

ಉಕ್ರೇನ್‌ : ಹೆಲಿಕಾಪ್ಟರ್ ಪತನ- ಆಂತರಿಕ ಸಚಿವ ಸೇರಿ 16 ಮಂದಿ ಸಾವು  – Vishwanews24

Leave a Reply