ಮೂಲ್ಕಿ:ಬಜರಂಗದಳ ನಿಷೇಧದ ಹಗಲುಕನಸು ಬಿಟ್ಟುಬಿಡಿ : ಕಾಂಗ್ರೆಸ್ ವಿರುದ್ಧ ಗರಂ ಆದ ಗುರ್ಮೆ ಸುರೇಶ್ ಶೆಟ್ಟಿ – Vishwanews24
ಮೂಲ್ಕಿ:ಬಜರಂಗದಳ ನಿಷೇಧದ ಹಗಲುಕನಸು ಬಿಟ್ಟುಬಿಡಿ : ಕಾಂಗ್ರೆಸ್ ವಿರುದ್ಧ ಗರಂ ಆದ ಗುರ್ಮೆ ಸುರೇಶ್ ಶೆಟ್ಟಿ
ಮೂಲ್ಕಿ: ಕೊಲ್ನಾಡಿನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಕಾಪು ವಿಧಾಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್, ಇಂದು ಮನಸ್ಸು ತುಂಬಿ ಬರುತ್ತಿದೆ. ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳವ ಅವಕಾಶ ದೊರೆತಿದೆ. ಕರಾವಳಿ ಬಿಜೆಪಿ ಯ ಭದ್ರಕೋಟೆ ಪುನಃ ಪುನಃ ಮರುಸ್ಥಾಪಿಸಿ ಮೋದಿ ಅವರ ನಾಯಕತ್ವದಲ್ಲಿ ದೇಶವನ್ನು ಉನ್ನತ ಸ್ಥಾನಕ್ಕೆ ಏರಿಸುವ ಜವಾಬ್ದಾರಿ ಕಾರ್ಯಕರ್ತರದ್ದು ಎಂದರು.
ಕರಾವಳಿಯ 13 ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಜಯ ನಿಶ್ಚಿತ. ಬಜರಂಗದಳ ನಿಷೇಧ ಮಾಡುವ ಹಗಲುಗನಸನ್ನು ಕಾಂಗ್ರೆಸ್‌ನವರು ಬಿಟ್ಟು ಬಿಡಬೇಕು ಎಂದರು.
ಧರ್ಮ ಉಳಿಯಬೇಕಾದರೆ ಬೈಂದೂರಲ್ಲಿ ಗುರುರಾಜ್ ಗಂಟಿ ಹೊಳೆ ಗೆಲ್ಲಬೇಕು : ಕೋಟಾ ಶ್ರೀನಿವಾಸ ಪೂಜಾರಿ – Vishwanews24
