ಮೂಳೂರು ಕಡಲತೀರದಲ್ಲಿ ಹೆಚ್ಚಿದ ಕಡಲ ಕೊರೆತ- ನಿರಂತರ ಮಾಧ್ಯಮಗಳಿಂದ ವರದಿ- ಸ್ಥಳಕ್ಕೆ ದೌಡಾಯಿಸಿದ ಕೇಂದ್ರ ಸಚಿವೆ ಶೋಭಾ – Vishwanews24
ಮೂಳೂರು ಕಡಲತೀರದಲ್ಲಿ ಹೆಚ್ಚಿದ ಕಡಲ ಕೊರೆತ- ನಿರಂತರ ಮಾಧ್ಯಮಗಳಿಂದ ವರದಿ- ಸ್ಥಳಕ್ಕೆ ದೌಡಾಯಿಸಿದ ಕೇಂದ್ರ ಸಚಿವೆ ಶೋಭಾ
ಉಡುಪಿಯ ಕಡಲ ತೀರದಲ್ಲಿ ಹೆಚ್ಚಿದ ಕಡಲ ಕೊರೆತ
ಕಡಲ ಕೊರೆತಕ್ಕೆ ತುತ್ತಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ
ಕಾಪು ತಾಲೂಕಿನ ಮುಳೂರು ಭಾಗಕ್ಕೆ ಭೇಡಿ ನೀಡಿದ ಶೋಭಾ
ಕಡಲ ಕೊರೆತದಿಂದ ಸಮಸ್ಯೆ ಎದುರಿಸುತ್ತಿರುವವರ ಸಮಸ್ಯೆ ಆಲಿಸಿದ ಸಂಸದೆ
ಕಡಲ ಕೊರೆತ ಸಮಸ್ಯೆ ಬಗೆ ಹರಿಸುವ ಭರವಸೆ
ಶಾಶ್ವತ ಪರಿಹಾರ ಕಲ್ಪಿಸುವ ಆಶ್ವಾಸನೆ
ನೂತನ ಸಂಸತ್ ಭವನದ ರಾಷ್ಟ್ರ ಲಾಂಛನವನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ – Vishwanews24
