ಹೋಟೆಲ್ ಮಂದಾರ ವೆಜ್ ರೆಸ್ಟೋರೆಂಟ್ ನಲ್ಲಿ ವಿದ್ಯಾರ್ಥಿಗಳಿಗೆ ಬೊಂಬಾಟ್ ಆಫರ್ ₹50 ಕ್ಕೆ ಹತ್ತು ಬಗೆ ಖಾದ್ಯಗಳ ಮಧ್ಯಾಹ್ನದ ಲಂಚ್ : Vishwanews24

Featured, ಉಡುಪಿ

ಹೋಟೆಲ್ ಮಂದಾರ ವೆಜ್ ರೆಸ್ಟೋರೆಂಟ್ ನಲ್ಲಿ ವಿದ್ಯಾರ್ಥಿಗಳಿಗೆ ಬೊಂಬಾಟ್ ಆಫರ್ ₹50 ಕ್ಕೆ ಹತ್ತು ಬಗೆ ಖಾದ್ಯಗಳ ಮಧ್ಯಾಹ್ನದ ಲಂಚ್ : Vishwanews24

ಕಾಪು: ಕಾಪುವಿನ ಹೃದಯಭಾಗದಲ್ಲಿರುವ ಮಂದಾರ ರೆಸ್ಟೋರೆಂಟ್ ನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಬೊಂಬಾಟ್ ಆಫರ್ ಘೋಷಣೆ ಮಾಡಿದೆ.
ಮಧ್ಯಾಹ್ನದ ಊಟಕ್ಕೆ ರೂಪಾಯಿ 50 ಪಾವತಿಸಿದರೆ ಸುಮಾರು 10 ಬಗೆಯ ಖಾದ್ಯಗಳನ್ನು ಹೊಂದಿರುವ ಉತ್ತಮ ಗುಣಮಟ್ಟದ ಊಟ ಸಿಗಲಿದೆ.

ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮಧ್ಯಾಹ್ನ ಜಂಕ್ ಫುಡ್ ಸೇವಿಸುವ ಬದಲು ಪೌಷ್ಟಿಕಾಂಶದ ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸುವ ಮುಖೇನ “ಮಿಡ್ ಡೇ ಮೀಲ್” ಸವಿಯಲು ಈ ಆಫರ್ ಇಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆ ಸಂಪರ್ಕಿಸಬಹುದಾಗಿದೆ.

ಇದನ್ನು ಓದಿ : https://www.vishwanews24.com/ಕಾಪುವಿನ-ನಂಬರ್-ವನ್-ಫ್ಯಾಮಿ/ 

Leave a Reply