ಮಸೀದಿಯ ಆಜಾನ್ ಗೆ ಹಾರ್ನ್ ಮೈಕ್ ಬದಲು- ಸೌಂಡ್ ಬಾಕ್ಸ್ ಉಪಯೋಗಿಸಿ: ಶಾಸಕ ರಘುಪತಿ ಭಟ್:-vishwanews24

Featured, ಉಡುಪಿ

ಮಸೀದಿಯ ಆಜಾನ್ ಗೆ ಹಾರ್ನ್ ಮೈಕ್ ಬದಲು- ಸೌಂಡ್ ಬಾಕ್ಸ್ ಉಪಯೋಗಿಸಿ: ಶಾಸಕ ರಘುಪತಿ ಭಟ್:- vishwanews24

ಉಡುಪಿ ಹಾರ್ನ್ ಮೈಕ್ Heilights 

  • ರಾಜ್ಯಾದ್ಯಂತ ಮೇ 9 ರಿಂದ ಭಜನೆ, ಹನುಮಾನ್ ಚಾಲೀಸ್ ಅಭಿಯಾನ
  • ಸರ್ಕಾರಕ್ಕೆ ಭಜನಾ ಅಭಿಯಾನದ ಎಚ್ಚರಿಕೆ ನೀಡಿರುವ ಶ್ರೀರಾಮಸೇನೆ
  • ಮಸೀದಿಯ ಎದುರು ಹೋಗಿ ಭಜನೆ ಮಾಡಿದರೆ ಸಂಘರ್ಷ ಆಗಬಹುದು
  • ಆಜಾನ್ ಕುರಿತಾಗಿ ಸರಕಾರ ಮತ್ತು ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಬೇಕು
  • ಉಡುಪಿಯಲ್ಲಿ ಆಜಾನ್ ಶಬ್ದ ಕಡಿಮೆಯಾಗಿದೆ
  • ಎಲ್ಲಾ ಧಾರ್ಮಿಕ ಕೇಂದ್ರಗಳು ಹಾರ್ನ್ ಮೈಕ್ ಗಳನ್ನು ಕೆಳಗೆ ಇಳಿಸುವುದು ಒಳ್ಳೇದು
  • ಟವರಿನಿಂದ ಮೈಕನ್ನು ಕೆಳಗಿಟ್ಟು ಸ್ಪೀಕರ್ ಬಾಕ್ಸ್ ಅನ್ನು ಬಳಸಿ
  • ಧರ್ಮಕೇಂದ್ರದ ಸುತ್ತ ಬಂದವರಿಗೆ ಕೇಳಿದರೆ ಸಾಕು ಇಡೀ ಊರಿಗೆ ಆಜಾನ್, ಮಂತ್ರ ಭಜನೆ ಕೇಳಬೇಕಾಗಿಲ್ಲ
  • ದೇವಸ್ಥಾನದ ಸುಪ್ರಭಾತಕ್ಕೆ ಸಾರ್ವಜನಿಕರಿಂದ ಆಕ್ಷೇಪ ಗಳು ಇವೆ
  • ದೇವಸ್ಥಾನ, ಕೃಷ್ಣಮಠದ ಸುತ್ತಮುತ್ತ ಆಕ್ಷೇಪಗಳು ಇವೆ
  • ಹಾರ್ನ್ ಮೈಕ್ ಬದಲು ಸೌಂಡ್ ಬಾಕ್ಸ್ ಗಳನ್ನು ಉಪಯೋಗಿಸುವುದು ಸಮಸ್ಯೆ ಪರಿಹಾರ
  • ರಾಜ್ಯಾದ್ಯಂತ ಹಾರ್ನ್ ಮೈಕ್ ನಿಲ್ಲಿಸಿದರೆ ಒಳ್ಳೇದು
  • ಸೌಂಡ್ ಜಾಸ್ತಿ ಇದ್ದರೆ ಮನವೊಲಿಸುವ ಕೆಲಸ ಮಾಡೋಣ
  • ಉಡುಪಿ ಶಾಸಕ ರಘುಪತಿ ಭಟ್ ಹೇಳಿಕೆ

Leave a Reply