Vishwa News 24

ಅಣ್ಣ ಸಿಎಂ ಆಗಲಿ ಅನ್ನೋ ಆಸೆ ಈಗಲೂ ಇದೆ ,ಅದಕ್ಕೆ ಕಾಲ ಕೂಡಿ ಬರಬೇಕು : ಡಿ.ಕೆ ಸುರೇಶ್ – vishwanews24

ಸಿಎಂ ಸ್ಥಾನ ಬೇಕು ಅಂತ  ಸಿದ್ದರಾಮಯ್ಯರನ್ನಚೇರ್‌ನಿಂದ ಎಳೆದು ಕೂರಿಸೋಕೆ ಆಗುತ್ತಾ? : ಡಿ.ಕೆ ಸುರೇಶ್ ಬೆಂಗಳೂರು: ಅಣ್ಣ ಸಿಎಂ ಆಗಲಿ ಅನ್ನೋ ಆಸೆ ಈಗಲೂ ಇದೆ. ಆದರೆ…

1 year ago

ಒಂದನೇ ತರಗತಿ ದಾಖಲಾತಿಗೆ 6 ವರ್ಷ ವಯಸ್ಸು ಕಡ್ಡಾಯ ನಿಯಮ ಸಡಿಲಿಕೆ ಸಾಧ್ಯವಿಲ್ಲ: ಮಧು ಬಂಗಾರಪ್ಪ – vishwanews24

ಒಂದನೇ ತರಗತಿ ದಾಖಲಾತಿಗೆ 6 ವರ್ಷ ವಯಸ್ಸು ಕಡ್ಡಾಯ ನಿಯಮ ಸಡಿಲಿಕೆ ಸಾಧ್ಯವಿಲ್ಲ: ಮಧು ಬಂಗಾರಪ್ಪ ಬೆಂಗಳೂರು:ಒಂದನೇ ತರಗತಿ ದಾಖಲಾತಿಗೆ 6 ವರ್ಷ ವಯಸ್ಸು ಕಡ್ಡಾಯ ನಿಯಮ…

1 year ago

ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನಾಪತ್ತೆ ಪ್ರಕರಣ: ವಿವಿಧ ಸಂಘಟನೆಗಳಿಂದ ಫರಂಗಿಪೇಟೆ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ – vishwanews24

ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನಾಪತ್ತೆ ಪ್ರಕರಣ: ವಿವಿಧ ಸಂಘಟನೆಗಳಿಂದ ಫರಂಗಿಪೇಟೆ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ಬಂಟ್ವಾಳ: ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಮಡಿವಾಳ ಅವರ ಮಗ…

1 year ago

ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ : ಮಾ.2ರಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಾಪುವಿಗೆ – vishwanews24

ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಭಾಗಿ ಉಡುಪಿ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮಾ.2 ರಂದು ಉಡುಪಿಯ ಕಾಂಗ್ರೆಸ್ ಭವನಕ್ಕೆ…

1 year ago

ಎರ್ಮಾಳು : ಸರಕಾರಿ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ಕಾಮಗಾರಿ ನಿಲ್ಲಿಸಿದ ಕಾಪು ತಹಶೀಲ್ದಾರ್ – vishwanews24

ಎರ್ಮಾಳು  :ಸರಕಾರಿ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ಕಾಮಗಾರಿ ನಿಲ್ಲಿಸಿದ ಕಾಪು ತಹಶೀಲ್ದಾರ್ ಕಾಪು: ಕಾಪು ತಾಲೂಕಿನ ಎರ್ಮಾಳು ತೆಂಕ ಸಮುದ್ರ ಕಿನಾರೆಯಲ್ಲಿ ಅಕ್ರಮ ಚರಂಡಿ ನಿರ್ಮಾಣ ಮಾಡುತ್ತಿದ್ದ…

1 year ago

ಉಡುಪಿ : ಮಾ.2ರಿಂದ ರಂಜಾನ್ ಉಪವಾಸ ಆರಂಭ  – vishwanews24

ಉಡುಪಿ : ರಾಜ್ಯಾದ್ಯಂತ  ಮಾ.2ರಿಂದ ರಂಜಾನ್ ಉಪವಾಸ ವ್ರತ ಆರಂಭ  ಉಡುಪಿ : ಪವಿತ್ರ ರಮಝಾನ್ ಮಾಸದ ಚಂದ್ರ ದರ್ಶನವು ಶುಕ್ರವಾರ ಗೋಚರಿಸದೆ ಇರುವುದರಿಂದ ಮಾರ್ಚ್ 2ರಿಂದ…

1 year ago

ಮಂಗಳೂರು:  ಹಕ್ಕಿ ಜ್ವರ ಹಿನ್ನೆಲೆ ; ಜಿಲ್ಲೆಯಲ್ಲಿ ತೀವ್ರ ನಿಗಾ – vishwanews24

ಮಂಗಳೂರು:  ಹಕ್ಕಿ ಜ್ವರ ಹಿನ್ನೆಲೆ: ಜಿಲ್ಲೆಯಲ್ಲಿ ತೀವ್ರ ನಿಗಾ ಪಶುಪಾಲನೆ, ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸಮನ್ವಯ ಸಮಿತಿ ರಚನೆ ಮಂಗಳೂರು: ರಾಜ್ಯದ ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ…

1 year ago

ಕಾಪು: ಸೈಬರ್ ವಂಚಕರಿಂದ ಉದ್ಯಾವರ ಫಿಶ್‌ಮಿಲ್ ಗೆ ನಕಲಿ ಇಮೇಲ್ ಕಳುಹಿಸಿ  2 ಲಕ್ಷ ಡಾಲರ್ ವಂಚನೆ – vishwanews24

ಕಾಪು: ಸೈಬರ್ ವಂಚಕರಿಂದ ಉದ್ಯಾವರ ಫಿಶ್‌ಮಿಲ್ ಗೆ ನಕಲಿ ಇಮೇಲ್ ಕಳುಹಿಸಿ  2 ಲಕ್ಷ ಡಾಲರ್ ವಂಚನೆ; ಪ್ರಕರಣ ದಾಖಲು ಕಾಪು: ಉದ್ಯಾವರದ ಪಿತ್ರೋಡಿಯಲ್ಲಿರುವ ಫಿಶ್‌ಮಿಲ್ ಆಯಿಲ್ ಕಂಪನಿಗೆ…

1 year ago

ಬಳ್ಳಾರಿ: ಹಕ್ಕಿಜ್ವರ ಪತ್ತೆ – ಸಾವಿರಾರು ಕೋಳಿಗಳು  ಸಾವು – vishwanews24

ಬಳ್ಳಾರಿ: ಹಕ್ಕಿಜ್ವರ ಪತ್ತೆ - ಸಾವಿರಾರು ಕೋಳಿಗಳು  ಸಾವು ಬಳ್ಳಾರಿ: ಬಳ್ಳಾರಿಯ ಸಂಡೂರು ತಾಲೂಕಿನ ಕುರೇಕುಪ್ಪ ಫಾರ್ಮ್‍ನಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಕುರೇಕುಪ್ಪ ಜಾನುವಾರು…

1 year ago

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ವಂಚನೆ ಪ್ರಕರಣ :  ಶೀಘ್ರ ಚಾರ್ಜ್‌ಶೀಟ್‌ ಸಲ್ಲಿಕೆಗೆ ಕೆಲವೇ ದಿನಗಳಲ್ಲಿ ಆದೇಶ: ಜಯಪ್ರಕಾಶ್‌ ಹೆಗ್ಡೆ – vishwanews24

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ವಂಚನೆ ಪ್ರಕರಣ :  ಶೀಘ್ರ ಚಾರ್ಜ್‌ಶೀಟ್‌ ಸಲ್ಲಿಕೆಗೆ ಕೆಲವೇ ದಿನಗಳಲ್ಲಿ ಆದೇಶ: ಜಯಪ್ರಕಾಶ್‌ ಹೆಗ್ಡೆ ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬಹುಕೋಟಿ…

1 year ago