ಪೇಜಾವರ ಶ್ರೀಗಳ ಆರೋಗ್ಯ ಮತ್ತಷ್ಟು ಗಂಭೀರ -Vishwanews24

ಉಡುಪಿ: ಪೇಜಾವರ ಶ್ರೀಗಳ ಆರೋಗ್ಯ ಮತ್ತಷ್ಟು ಗಂಭೀರವಾಗಿದ್ದು, ವೈದ್ಯರು ತೀವ್ರ ನಿಗಾ ಇರಿಸಿದ್ದಾರೆ. ತಡರಾತ್ರಿ ಎಂಆರ್‌ಐ ಸ್ಕ್ಯಾನಿಂಗ್ ನಡೆಸಲಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿಲ್ಲ. ಹಾಸನದ ಅರೆಮಾದನಹಳ್ಳಿಯ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನದ ಶಿವಸುಜ್ಞಾನ ತೀರ್ಥರು ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ […]

ಕಾಪು: ಮೂರು ದಿನಗಳ ಕಾಲ ಪೊಲಿಪು ಸರಕಾರಿ ವಿದ್ಯಾಸಂಸ್ಥೆಗಳ ಶತ,ವಜ್ರ, ಸ್ವರ್ಣ ಸಂಭ್ರಮ ಕಾರ್ಯಕ್ರಮ; ಅದ್ಧೂರಿ ಶೋಭಾಯಾತ್ರೆ ಅರಂಭ -Vishwanews24

ಕಾಪು: ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ,ಪ್ರೌಢಶಾಲೆ,ಮತ್ತು ಪದವಿಪೂರ್ವ ಕಾಲೇಜಿನ ಶತ,ವಜ್ರ,ಸ್ವರ್ಣ ಸಂಭ್ರಮವು ಇಂದಿನಿಂದ ಡಿಸೆಂಬರ್ 27/12/2019ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಆ ಪ್ರಯುಕ್ತ ಇಂದು ಕಾಪು ಹೊಸ ಮಾರಿಯಮ್ಮ ದೇಗುಲ ವಠಾರದಿಂದ ಪೊಲಿಪು ವಿದ್ಯಾಸಂಸ್ಥೆಯವರೆಗೆ ಚೆಂಡೆ, ವಾದ್ಯಗೋಷ್ಟಿ, ಸ್ತಬ್ದಚಿತ್ರಗಳನ್ನೊಳಗೊಂಡ  […]

ಕಾರ್ಕಳ: ಮಹಿಳೆಯ ಚಿನ್ನಾಭರಣ ದರೋಡೆ ಪ್ರಕರಣ : ಆರೋಪಿಯ ಮಗಳು ಸಹಿತ ಮೂವರ ಬಂಧನ -Vishwanews24

ಕಾರ್ಕಳ: ಬೆಳ್ಮಣ್ ಗುಂಡ್ಯಡ್ಕ ಮಟ್ಕಾಕೆರೆ ಮನೆಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಚೈನ್ ಹಾಗೂ ಪಾರ್ಸ್‌ಪೋರ್ಟ್ ಕಳವುಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸಹಿತ ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣಾಧಿಕಾರಿ ನಾಜೀರ್ ಹುಸೈನ್ ಬಂಧಿಸಿದ್ದಾರೆ. ಬಂಧಿತ ಆರೋಪಿ ಬೆಳ್ಮಣ್‌ನ ರೆನಿಟಾ ಪಿಯಾ(22), ಶಿರ್ವದ ಫಯಾಸ್(25), […]

ಪೊಲಿಪು ವಿದ್ಯಾಸಂಸ್ಥೆಗಳ ಶತ,ವಜ್ರ,ಸ್ವರ್ಣ ಸಂಭ್ರಮ, ಧ್ವಜಾರೋಹಣ ನೆರೆವೇರಿಸಿದ ಅಣ್ಣಾಮಲೈ.

ಪೊಲಿಪು ವಿದ್ಯಾಸಂಸ್ಥೆಗಳ ಶತ,ವಜ್ರ,ಸ್ವರ್ಣ ಸಂಭ್ರಮ. ಧ್ವಜಾರೋಹಣ ನೆರೆವೇರಿಸಿದ ಅಣ್ಣಾಮಲೈ. ಕಾಪು: ಶತ,ವಜ್ರ, ಸ್ವರ್ಣ ಸಂಭ್ರಮದಲ್ಲಿರುವ ಪೊಲಿಪು ಸರಕಾರಿ ವಿದ್ಯಾಸಂಸ್ಥೆಗಳ ಮೂರುದಿನ‌ಗಳ ನಿರಂತರ ಕಾರ್ಯಕ್ರಮದ ಅಂಗವಾಗಿ ಮೊದಲನೆ ದಿನವಾದ ಬುಧವಾರ ಇಂದು ಮಲ್ಪೆ ಬಸ್ ನಿಲ್ದಾಣದಿಂದ ಸರಕಾರಿ ಶಾಲೆ ಉಳಿಸಿ ಎಂಬ ಧ್ಯೇಯ […]

ಪೊಲಿಪು ಹಾಫ್ ಮ್ಯಾರಥನ್ ಮುಕ್ತಾಯ.”ಸರಕಾರಿ ಶಾಲೆ ಉಳಿಸಿ ಧ್ಯೇಯ ವಾಕದೊಂದಿಗೆ ನಡೆದ ಹಾಫ್ ಮ್ಯಾರಾಥನ್

ಪೊಲಿಪು ಹಾಫ್ ಮ್ಯಾರಥನ್ ಮುಕ್ತಾಯ. ಕಾಪು: ಸರಕಾರಿ ಶಾಲೆ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿದೆ ಮಲ್ಪೆ ಬಸ್ ನಿಲ್ದಾಣದಿಂದ ಆರಂಭಗೊಂಡ ಹಾಫ್ ಮ್ಯಾರಥಾನ್ ಪೊಲಿಪು ಶಾಲೆಯ ಆವರಣದಲ್ಲಿ ಮುಕ್ತಾಯಗೊಂಡಿತು.   ಮಾಜಿ‌ ಪೋಲಿಸ್ ಅಧಿಕಾರಿ ಅಣ್ಣಾಮಲೈ ಮ್ಯಾರಥಾನ್ ಗೆ ಚಾಲನೆ ನೀಡಿದರು. […]

ಸೌದಿ ಅರೇಬಿಯಾದಲ್ಲಿ ವ್ಯಕ್ಯಿ ಬಂಧನ : ಬಿಡುಗಡೆಗೆ ಅಗತ್ಯ ಕ್ರಮ – ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ತುರ್ತು ಸ್ಪಂದನೆ -Vishwanews24

ಉಡುಪಿ : ಫೇಸ್‍ಬುಕ್ ನಲ್ಲಿ , ಸೌದಿ ದೊರೆಯ ವಿರುದ್ದ ಪೋಸ್ಟ್ ಮಾಡಿದ ಅರೋಪದಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿತನಾಗಿರುವ , ಉಡುಪಿ ಜಿಲ್ಲೆ ಗೋಪಾಡಿ ಗ್ರಾಮದ ಹರೀಶ್ ಬಂಗೇರಾ ಅವರ ಕುರಿತು ಸೋಮವಾರ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿ ವೀಕ್ಷಿಸಿದ, ಸರ್ಕಾರದ ವಾರ್ತಾ ಮತ್ತು […]

ಪುತ್ತೂರು : ಅಕ್ರಮ ಸ್ಫೋಟಕ ಸಾಮಗ್ರಿ ಬಳಸಿ ಸಿಡಿಮದ್ದು ತಯಾರಿಕೆ :ನಾಲ್ವರು ಆರೋಪಿಗಳ ಬಂಧನ -Vishwanews24

ಪುತ್ತೂರು : ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತೂರು ತಾಲ್ಲೂಕು ನೆಟ್ಟಣಿಗೆ ಮುಡ್ನುರು ಗ್ರಾಮದ ಮಡ್ಯಲ ಮಜಲು ಎಂಬಲ್ಲಿ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸ್ ಉಪನಿರೀಕ್ಷಕರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಬಳಸಿ ಸಿಡಿಮದ್ದು ತಯಾರಿಸುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. […]

ಸಾಮಾಜಿಕ ಜಾಲತಾಣದಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ ಪೋಸ್ಟ್ : ಸೌದಿಯಲ್ಲಿ ಕುಂದಾಪುರದ ಯುವಕ ಅರೆಸ್ಟ್ -Vishwanews24

ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ ಮಾಡಿರುವ ಆರೋಪದಲ್ಲಿ ಕುಂದಾಪುರದ ಯುವಕ ಅರೆಸ್ಟ್ ಆಗಿದ್ದಾನೆ. ಸೌದಿಯ ದಮಾಮ್ ನ ಕಂಪನಿಯಲ್ಲಿ ಕುಂದಾಪುರ ಮೂಲದ ಹರೀಶ್ ಬಂಗೇರ ಕೆಲಸ ಮಾಡುತ್ತಿದ್ದಾನೆ. ಈತ ತನ್ನ ಫೇಸ್ ಬುಕ್ ಅಕೌಂಟ್ […]

ಬಡವರ ಪಾಲಿಗೆ ದಾರಿದೀಪವಾಗುತ್ತಿರುವ ಧರ್ಮದರ್ಶಿ ಭಾಸ್ಕರ್ ಪೂಜಾರಿ ಗುಂಡಿಬೈಲ್.

ಬಡವರ ಪಾಲಿಗೆ ದಾರಿದೀಪವಾಗುತ್ತಿರುವ ಧರ್ಮದರ್ಶಿ ಭಾಸ್ಕರ್ ಪೂಜಾರಿ ಗುಂಡಿಬೈಲ್. ಉಡುಪಿ: ಶ್ರೀ ಕ್ಷೇತ್ರ ಮೂಡುಸಗ್ರಿ ತುಳುನಾಡಿನ ಅನೇಕ ಕಾರಣಿಕ ದೈವಾಲಯಗಳಲ್ಲಿ ಒಂದಾಗಿದ್ದು ಇಲ್ಲಿನ ಧರ್ಮದರ್ಶಿ ಭಾಸ್ಕರ್ ಪೂಜಾರಿ ಗುಂಡಿಬೈಲ್ ಜನ ಸೇವೆಯೆ ದೇವರ ಸೇವೆ ಎಂಬ ನಿಟ್ಟಿನಲ್ಲಿ ಪ್ರತಿ ವಾರವೂ ಬಡವರಿಗೆ […]

ಸಾಮಾಜಿಕ ಜಾಲತಾಣಗಳ ಮೂಲಕ ಸುಳು ಸುದ್ಧಿ ರವಾನೆ; ಗ್ರೂಪ್ ಅಡ್ಮಿನ್’ಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ : ಡಾ.ಪಿ ಎಸ್ ಹರ್ಷ ಎಚ್ಚರಿಕೆ -Vishwanews24

ಮಂಗಳೂರು: ಪೌರತ್ವ ಕಾಯ್ಧೆ ಬಳಿಕ ಸಾಮಾಜಿಕ ಜಾಲತಾಲದಲ್ಲಿ ಸುಳ್ಳು ಸುದ್ದಿ ಸಹಿತ ತರಹೇವಾರಿ ಸುದ್ದಿಗಳು ಹಬ್ಬುತ್ತಿದ್ದು ಇದರ ವಿರುದ್ದ ನಗರ ಪೊಲೀಸ್ ಆಯುಕ್ತ ಡಾ.ಪಿ ಎಸ್ ಹರ್ಷ ಎಚ್ಚರಿಕೆ ನೀಡಿದ್ದಾರೆ. ಡಿಜಿಟಲ್ ವಿಧಾನಗಳಾದ ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ದ್ವೇಷವನ್ನು ಹರಡುವುದರ ವಿರುದ್ಧ […]