Category: ಉಡುಪಿ
ಕಂಬಳ ಹಿಂದೆ ಬಿದ್ದಿರುವ ಪೇಟಾ , ಕಂಬಳದಲ್ಲಿ ನಡೆದಿರುವ ಹಿಂಸೆ ಬಗ್ಗೆ ತನಿಖಾ ವರದಿ ಸುಪ್ರೀಂ ಗೆ ಸಲ್ಲಿಕೆ -Vishwanews24
ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳ ಹಿಂದೆ ಬಿದ್ದಿರುವ ಪೇಟಾ ಈಗ ಮತ್ತೆ ಸುಪ್ರೀಂಕೋರ್ಟ್ ಕದ ತಟ್ಟಿದೆ. ಕಳೆದ ಕಂಬಳ ಋುತುವಿನಲ್ಲಿ ನಡೆದ ಕಂಬಳದಲ್ಲಿ ಹಿಂಸೆ ನಡೆದಿರುವ ಬಗ್ಗೆ ತನಿಖಾ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವುದಾಗಿ ಪೇಟಾ ತಿಳಿಸಿದೆ. ಪೆಟಾ ಕಳೆದ […]
ಅ.24 ರಿಂದ ಮೂರು ದಿನ ಭಾರಿ ಮಳೆ ಮುನ್ಸೂಚನೆ : ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ , ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರ -Vishwanews24
ಉಡುಪಿ: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಅಕ್ಟೋಬರ್ 24 ರಿಂದ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆಯೆಂದು ಸೂಚಿಸಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, […]
ಕರಾವಳಿ ಸೇರಿದಂತೆ ರಾಜ್ಯದಲ್ಲಿ 24 ಮತ್ತು 25ರಂದು ಭಾರೀ ಮಳೆಯ ಸಾಧ್ಯತೆ -Vishwanews24
ಮಂಗಳೂರು: ರಾಜ್ಯಕ್ಕೆ ಹಿಂಗಾರು ಮಾರುತಗಳ ಅಬ್ಬರ ಜೊರಾಗಿಯೇ ಮುಂದುವರೆದಿದ್ದು, ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇನ್ನು ಮೂರು ನಾಲ್ಕು ದಿನ ಇದೇ ರೀತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ […]
ಆನ್ಲೈನ್ ಮಾರ್ಕೆಟನ್ನ ಮೀರಿ,ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಮಾರಾಟ ಮಾಡುತ್ತಿದೆ ಉಡುಪಿ ವಿಕ್ಕಿ ಮೊಬೈಲ್ಸ್…!
ಆನ್‍ಲೈನ್ ಮಾರುಕಟ್ಟೆಗೆ ಸೆಡ್ಡು ಹೊಡೆದ ವಿಕ್ಕಿ ಮೊಬೈಲ್, ಅತ್ಯಂತ ಕಡಿಮೆ ಬೆಲೆಗೆ ಉಚಿತ ಕೊಡುಗೆಗಳ ಜತೆ ಮೊಬೈಲ್ ಮಾರಾಟ. ಉಡುಪಿ: ಇಡೀ ಮೊಬೈಲ್ ಫೋನ್‍ಗಳ ಮಾರುಕಟ್ಟೆಯನ್ನ ತಲ್ಲಣ ಗೊಳಿಸಿದ ಖ್ಯಾತಿ ವಿಕ್ಕಿ ಮೊಬೈಲ್ ಉಡುಪಿ ಮಳಿಗೆಗೆ ಸಲ್ಲಬೇಕು ಯಾಕೆಂದರೆ ಜನ ಆನ್‍ಲೈನ್‍ನಲ್ಲಿ […]
ಸೌದಿ ಅರೇಬಿಯಾಯಲ್ಲಿ ಭೀಕರ ಅಪಘಾತ : ಪಡುಬಿದ್ರಿಯ ಯುವಕ ಸಾವು -Vishwanews24
ಪಡುಬಿದ್ರಿ: ಸೌದಿ ಅರೇಬಿಯಾಯಲ್ಲಿ ನಡೆದ ಅಪಘಾತವೊಂದರಲ್ಲಿ ಪಡುಬಿದ್ರಿಯ ಯುವಕನೋರ್ವ ಮೃತಪಟ್ಟಿದ್ದಾನೆ. ಪಡುಬಿದ್ರಿಯ ಕಂಚಿನಡ್ಕ ನಿವಾಸಿ ಹಂಝರವರ ಪುತ್ರ ಅಬ್ದುಲ್ ಖಾದರ್ (35) ಎಂದು ಗುರುತಿಸಲಾಗಿದೆ. ಈತ ಸೌದಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತಿದ್ದಾಗ ಹೈಲ್‌ನ 180 ಕಿಮೀ ದೂರದಲ್ಲಿ ಸಂಚರಿಸುತಿದ್ದಾಗ ಟವರ್ […]
ಉಡುಪಿ: ಬ್ರಹ್ಮಾವರದಲ್ಲಿ ಅ.19 ಹಾಗೂ 20ರಂದು ಕೃಷಿಮೇಳ -Vishwanews24
ಉಡುಪಿ: ಅನ್ನದಾತನ ಕೃಷಿ ಸಂಬಂಧಿತ ಪ್ರಶ್ನೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಅ.19 ಹಾಗೂ 20ರಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಕೃಷಿಮೇಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಹ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಸ್.ಯು.ಪಾಟೀಲ್ ತಿಳಿಸಿದರು. ಗುರುವಾರ […]
ಉಡುಪಿ: ಮಲ್ಪೆಯ ಮೀನುಗಾರರ ಮೇಲೆ ಮಹಾರಾಷ್ಟ್ರದ ಕಡಲ್ಗಳ್ಳರಿಂದ ಹಲ್ಲೆ -Vishwanews24
ಉಡುಪಿ : ಉಡುಪಿಯಿಂದ ಕಸುಬಿಗೆ ತೆರಳಿದ ಮೀನುಗಾರರಿಗೆ ಮಹಾರಾಷ್ಟ್ರದ ಕಡಲ್ಗಳ್ಳರು ಮಾರಣಾಂತಿಕ ಹಲ್ಲೆ ಮಾಡಿ, ಮೀನು ದೋಚಿ ಅಟ್ಟಹಾಸ ಮೆರೆದಿದ್ದಾರೆ. ಮಲ್ಪೆಯಿಂದ ತೆರಳಿ ಮಹಾರಾಷ್ಟ್ರದ ಮಾಲ್ವಾನ್ ಕಡಲ ತೀರದಲ್ಲಿ 7 ಮೀನುಗಾರರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಉಡುಪಿಯ ಮಲ್ಪೆಯ ಮೀನುಗಾರರ […]
ನಿಮ್ಮ ಇಮೇಜ್ ಗೆ ತಕ್ಕ ಮೊಬೈಲ್ ಫೋನ್ ಇದೀಗ ಉಡುಪಿಯ ಇಮೇಜ್ ಮೊಬೈಲ್ಸ್ ನಲ್ಲಿ ಮಾತ್ರ.
ನಿಮ್ಮ ಇಮೇಜ್ ಗೆ ತಕ್ಕ ಪೋನ್ ಇದೀಗ ಉಡುಪಿಯ ಇಮೇಜ್ ಮೊಬೈಲ್ಸ್ ನಲ್ಲಿ ಮಾತ್ರ. ಉಡುಪಿ: ಅವರವರ ಇಮೇಜ್ ತಕ್ಕ ಮೊಬೈಲ್ ಪೋನ್ ಖರೀದಿಸಬೇಕಾದರೆ ಅದು ಉಡುಪಿಯ ಪ್ರಖ್ಯಾತ ಮೊಬೈಲ್ ಮಳಿಗೆಯಾದ “ಇಮೇಜ್ ಮೊಬೈಲ್ಸ್”ನಲ್ಲಿ ಮಾತ್ರ ಸಾಧ್ಯ. ಹೌದು ಕರಾವಳಿ ಕರ್ನಾಟಕದ […]
ಮಾರ್ಕೆಟ್ ನಲ್ಲಿ ಮತ್ತೆ ಸದ್ದು ಮಾಡಿದ ಉಡುಪಿಯ ವಿಕ್ಕಿ ಮೊಬೈಲ್ಸ್ ,ನಿಮಗಾಗಿ ಬಂದಿದೆ ಹೊಸ ಆಫರ್ ಓದಿ.
ಮಾರ್ಕೆಟ್ ನಲ್ಲಿ ಮತ್ತೆ ಸದ್ದು ಮಾಡಿದ ಉಡುಪಿಯ ವಿಕ್ಕಿ ಮೊಬೈಲ್ಸ್ ಉಡುಪಿ: ಮೊಬೈಲ್ ಲೋಕದಲ್ಲಿಯೇ ಗ್ರಾಹಕರಿಗೆ ಊಹಿಸಲಾಗದಷ್ಟು ಆಫರ್ ಗಳ ಸುರಿಮಳೆ ಗೈದ ಉಡುಪಿಯ ಪ್ರತಿಷ್ಠಿತ ವಿಕ್ಕಿ ಮೊಬೈಲ್ ಮಾರ್ಕೆಟ್ ನಲ್ಲಿ ಮತ್ತೆ ಸುದ್ದಿ ಮಾಡಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ […]
ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿಲ್ಲ , ಪಕ್ಷದಲ್ಲಿಯೇ ಇದ್ದೇನೆ : ಪ್ರಮೋದ್ ಮಧ್ವರಾಜ್ -Vishwanews24
ಉಡುಪಿ: ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ನಾನು ಪಕ್ಷವನ್ನು ಬಿಟ್ಟು ಹೋಗಿಲ್ಲ ಹಾಗಾಗಿ ಮತ್ತೊಮ್ಮೆ ಪಕ್ಷ ಸೇರ್ಪಡೆಯಾಗುವ ಪ್ರಶ್ನೆ ಬರುವುದಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಶುಕ್ರವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಕರ್ನಾಟಕ ಪ್ರದೇಶ […]
