Category: ಉಡುಪಿ
ಕಾಪು ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಕಡ್ಡಾಯ
ಕಾಪು, : ಕಾಪು ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ರಾಜ್ಯ ಸರ್ಕಾರದ ಸುತ್ತೋಲೆಯಂತೆ ಜಿಲ್ಲಾಧಿಕಾರಿಗಳು ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಅದರಂತೆ ಪುರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಇತರೆ ವಿಷಯಗಳ ಬಗ್ಗೆ ಬ್ಯಾನರ್ ಅಳವಡಿಸುವಾಗ ಪ್ಲಾಸ್ಟಿಕ್ ಬಳಕೆಯನ್ನು […]
ಹುಲಿ ವೇಷ ಹಾಕಿ ಅಶಕ್ತರಿಗೆ ನೆರವಾದ ಉಡುಪಿಯ ಯುವತಿಯರು.
ಹುಲಿ ವೇಷ ಹಾಕಿ ಅಶಕ್ತರಿಗೆ ನೆರವಾದ ಉಡುಪಿಯ ಯುವತಿಯರು. ಉಡುಪಿ: ಕ್ರೀಡೆ, ಶೈಕ್ಷಣಿಕ, ಸಾಂಸ್ಕøತಿಕ ವಿಭಾಗದಲ್ಲಿ ಮುಂಚೂಣಿ ಸಾಧಿಸಿರುವ ಯುವತಿಯರು ಮತ್ತೂ ಒಂದು ಹೆಜ್ಜೆ ಮುಂದೆ ಸಾಗಿ ಹುಲಿ ವೇಷ ಧರಿಸಿ ಬೀದಿ ಬೀದಿ ಸುತ್ತಿ ಹಣ ಸಂಗ್ರಹಿಸಿ ಅಶಕ್ತರಿಗೆ ನೆರವು […]
ಉಡುಪಿ: ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೇಸ್ ಬಳಿ ದುಡ್ಡಿಲ್ಲ- ದೇಶದಾದ್ಯಂತ ಸಾರ್ವಜನಿಕರಿಂದ ನಿಧಿ ಸಂಗ್ರಹ
ಉಡುಪಿ, : ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಚುನಾವಣೆಗಾಗಿ ದೇಶದಾದ್ಯಂತ ಸಾರ್ವಜನಿಕರಿಂದ ನಿಧಿ ಸಂಗ್ರಹ ಮಾಡಲಿದ್ದೇವೆ. ಈ ಲೋಕ ಸಂಪರ್ಕ್ ಅಭಿಯಾನ ಅ. 2 ರಿಂದ ನವೆಂಬರ್ 19 ರ ವರೆಗೆ ನಡೆಯಲಿದೆ ಎಂದು ಎಐಸಿಸಿ […]
ಕಾರಿನೊಳಗೆ ಉದ್ಯಮಿ ಶವ ಪತ್ತೆ ; ಚಾಕುವಿನಿಂದ ಹೊಟ್ಟೆ ಕೊಯ್ದುಕೊಂಡು ಆತ್ಮಹತ್ಯೆ
ಉಡುಪಿ: ಮಣಿಪಾಲ ಶಿವಳ್ಳಿ ಗ್ರಾಮ ವಿದ್ಯಾರತ್ನ ರಸ್ತೆಯಲ್ಲಿ ಕಾರಿನಲ್ಲಿ ಕುಳಿತು ಚಾಕುವಿನಿಂದ ಕೈ, ಹೊಟ್ಟೆಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಉದ್ಯಮಿ, ಲಕ್ಷ್ಮೀಂದ್ರನಗರದ ನಿವಾಸಿ ಓಲಿವರ್ ವಿ.ಲೂವಿಸ್(68) ಅವರ ಮೃತದೇಹ ಪತ್ತೆಯಾಗಿದೆ. ವಿದ್ಯಾರತ್ನ ನಗರದ ಲೂವಿಸ್ ಸಂಬಂಧಿಕರ ಮನೆ ಸಮೀಪವೇ ಭಾನುವಾರ ತಡರಾತ್ರಿ […]
ಉಡುಪಿಯ ಬಾಲನಟಿ ಶ್ಲಾಘಳಿಗೆ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ಕೋಟ: ಕನ್ನಡ ಚಲನಚಿತ್ರ “ಕಟಕ’ದಲ್ಲಿನ ಅಭಿನಯಕ್ಕಾಗಿ ಬಾಲ ನಟಿ ಶ್ಲಾಘ ಸಾಲಿಗ್ರಾಮಳಿಗೆ ಪ್ರತಿಷ್ಠಿತ ಸೌತ್ ಇಂಡಿಯನ್ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸಿಮಾ) ಲಭಿಸಿದೆ. ಸೆ. 15ರಂದು ದುಬಾೖಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ ಎಂದು ನಟ ಮಾಧವ ಕಾರ್ಕಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ತನ್ನ […]
ಮಣಿಪಾಲದಲ್ಲಿ ಮುಂದುವರಿದ ಗಾಂಜಾ ಸೇವನೆ: ಮೂರು ವಿದ್ಯಾರ್ಥಿಗಳ ಬಂಧನ
ಉಡುಪಿ: ಗಾಂಜಾ ಸೇವಿಸುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಹೆರ್ಗಾ ಗ್ರಾಮದ ಸರಳಬೆಟ್ಟು ಸಮೀಪ ನಿನ್ನೆ ಸಂಜೆ ವೇಳೆ ವಶಕ್ಕೆ ಪಡೆದಿದ್ದಾರೆ. ಮಣಿಪಾಲ ವಿದ್ಯಾರ್ಥಿಗಳಾದ ಬಿ.ಸಾತ್ವಿಕ್(19), ದೀಪಕ್ ಭಾರ್ಗವ್ ರಾವ್, ಅತುಲ್ಯ ಸಿಂಗ್(18) ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ಮಣಿಪಾಲ ಫೊರೆನ್ಸಿಕ್ ಲ್ಯಾಬ್ ಮುಂದೆ […]
ಉಡುಪಿಯಲ್ಲಿ ಪುಂಡಾಟಿಕೆ ತೋರಿದ್ದ ಲಕ್ಷ್ಮೀಶ ಸಾವು
ಉಡುಪಿ: ಉಡುಪಿಯಲ್ಲಿ 16 ವರ್ಷಗಳ ಹಿಂದೆ ತನ್ನ ಆಕ್ರೋಶ ತೋರಿಸಿದ್ದ ಶೀರೂರು ಮಠದ ಆನೆ ಲಕ್ಷ್ಮೀಶ ಸೆ. 19ರಂದು ಮೈಸೂರು ಜಿಲ್ಲೆ ಹುಣಸೂರು ಬಳಿ ಕಲ್ಲಳ್ಳದಲ್ಲಿ ಮೃತಪಟ್ಟಿದೆ. ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಿಂದ 20 ದಿನಗಳ ಹಿಂದೆ ಮದವೇರಿ ನಾಪತ್ತೆಯಾದ ಬಳಿಕ ಲಕ್ಷ್ಮೀಶ […]
ಭಗವತಿ ಟ್ರಸ್ಟ್ ನ ವತಿಯಿಂದ ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಗೆ ರೂ10000 ಸಹಾಯಧನ
ಪಡುಬಿದ್ರಿ : ಕಂಚಿನಡ್ಕದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಭಗವತಿ ಟ್ರಸ್ಟ್ ನ ವತಿಯಿಂದ ಟ್ರಸ್ಟ್ ನ 9ನೇ ಸೇವಾ ಯೋಜನೆಯ ಅವರಾಲು ಸಂದೀಪ್ ಆಚಾರ್ಯರವರ ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಗೆ ರೂ10000 ಸಹಾಯಧನವನ್ನು ಮಗುವಿನ ಪಾಲಕರಾದ ಪ್ರಭಾಕರ್ […]
ತುಳುನಾಡಿನ ಕಾರಣಿಕದ ದೈವ ಮಂತ್ರದೇವತೆಯ ಇತಿಹಾಸ ನಿಮಗೆಷ್ಟು ಗೊತ್ತು ಇಲ್ಲಿದೆ ಓದಿ. -Vishwanews24
ಮಂತ್ರದೇವತೆ:- ಒಂದು ದೈವಿ ಶಕ್ತಿ ಇದನ್ನು ತುಳುನಾಡಿನ ಹಲವಾರು ಮನೆಗಳಲ್ಲಿ ನಂಬಿಕೊಂಡು ಬಂದಿರುವ ಈ ದೇವತೆಯನ್ನು ಭಯ-ಭಕ್ತಿಯಿಂದ ಪೋಜಿಸುವವರನ್ನು ಕಾಪಾಡುವ ದೇವತೆ,ತುಳುನಾಡಿನಲ್ಲಿ ತಾಯಿ,ಮಕ್ಕಳು. ಅಣ್ಣ,ತಮ್ಮಂದಿರು. ಸತಿ,ಪತಿಗಳು. ಜಾಗದವಿಷಯದಲ್ಲಿ, ಒಡವೆ,ಅಭರಣಗಳವಿಷಯದಲ್ಲಿ ತಮ್ಮ-ತಮ್ಮಲೇ ಬಡಿದಾಡುವುದನ್ನು ಕಂಡ ದೇವಿ ಪಾರ್ವತಿಯ ಮನಸ್ಸಿನಲ್ಲಿ ಬೇಸರ ಮೂಡಿ ಪತಿ […]
ಕಟಪಾಡಿಯಲ್ಲಿ ನಡೆಯಿತು ಮತ್ತೊಂದು ಪವಾಡ, ಭಾವಚಿತ್ರವಿರುವ ಸಾಯಿಬಾಬಾರ ಪಾದದಲ್ಲಿ ಹರಿಯುತ್ತಿದೆ ತುಪ್ಪ, ನೋಡಲು ಹರಿದು ಬರುತ್ತಿದೆ ಭಕ್ತರ ದಂಡು
ಕಟಪಾಡಿ: ಯಾರು ನಂಬಲಾಗದ ಅಚ್ಚರಿಯೊಂದು ಇಲ್ಲಿ ನಡೆಯುತ್ತಿದೆ, ದಿನಾ ಬೆಳಿಗ್ಗೆ ಪೂಜೆ ಸಮಯಕ್ಕೆಂದು ಸಾಯಿಬಾಬಾರ ಭಾವಚಿತ್ರದ ಮುಂದೆ ಬಂದು ನಿಂತರೆ ಅದೇನೂ ತುಪ್ಪದಂತೆ ದ್ರವರೂಪದ ವಸ್ತು ಕಾಣ ಸಿಗುತ್ತೆ ಅರೇ ಇದು ಎಲ್ಲಿಂದ ಬರುತ್ತಿದೆ ನೋಡಿದ್ರೆ ಅಲ್ಲಿಯವರಿಗೂ ಅಚ್ಚರಿ ಕಾದಿತ್ತು.ಹಾಗದರೇ ಅದು […]
