Category: ಉಡುಪಿ
ಮುನಿಯಾಲು ಉದಯ್ ಶೆಟ್ಟಿ ಮುಡಿಗೆ 2018 ಮಹಾತ್ಮ ಗಾಂಧಿ ಇಂಟರ್‍ನ್ಯಾಷನಲ್ ಪೀಸ್ ಅವಾರ್ಡ್.
ಮುನಿಯಾಲು ಉದಯ್ ಶೆಟ್ಟಿ ಮುಡಿಗೆ 2018 ಮಹಾತ್ಮ ಗಾಂಧಿ ಇಂಟರ್‍ನ್ಯಾಷನಲ್ ಪೀಸ್ ಅವಾರ್ಡ್. ಕಾರ್ಕಳ: ALL INDIA CONGRESS SOCIAL ORGANIZATION ನವದೆಹಲಿ ಸಂಸ್ಥೆಯು ಸಾಮಾಜಿಕ ಚಟುವಟಿಕೆಗಳನ್ನ ಗುರುತಿಸಿ ಕೊಡಲ್ಪಡುವ 2018 ಮಹಾತ್ಮ ಗಾಂಧಿ ಪೀಸ್ ಅವಾರ್ಡ್ ಮುನಿಯಾಲ್ ಉದಯ್ ಶೆಟ್ಟಿಯವರ ಮುಡಿಗೇರಿದೆ.ದೆಹಲಿಯ […]
ಉಡುಪಿಯಲ್ಲೊಂದು ಅದ್ಬುತ ಹೊಸ ಗೇಮ್ ! ನಿಮ್ಮ ಹಳೆಯ ಫೋನ್ ಎಸೆದು ಹೊಸ ಸ್ಮಾರ್ಟ್ ಪೋನ್ ಪಡೆಯಿರಿ..
ಉಡುಪಿ: ಹಳೇಯ ಮೊಬೈಲ್ ಫೋನ್ ಬದಲಾಯಿಸಿ ಹೊಸ ಸ್ಮಾರ್ಟ್ ಫೋನ್ ಅನ್ನು ಉಚಿತವಾಗಿ ಪಡೆಯಲು ಇಲ್ಲಿದೆ ನಿಮಗೊಂದು ಸುವರ್ಣವಕಾಶ, ಇ-ವೇಸ್ಟ್ ವಿಲೇವಾರಿ ಮಾಡಲು ಉಡುಪಿ ಜಿಲ್ಲೆಯ ಹಾಲಾಡಿ ಬಳಿಯ ಗೋಳಿಯಂಗಡಿಯ ರೂಪೇಶ್ ಕುಮಾರ್ ಈ ಆಫರ್ ಏರ್ಪಡಿಸಿದ್ದಾರೆ. ಹಳೇಯ ಮೊಬೈಲ್ ಅನ್ನು […]
ಉಡುಪಿಯಲ್ಲಿ ಸ್ವಪಕ್ಷದಿಂದಲೇ ಸಚಿವೆ ಜಯಮಾಲಾ ಗೆ ತೀವ್ರ ಮುಖಭಂಗ ;ಕಾರ್ಯಕರ್ತರ ವಿರುದ್ಧವೇ ಗರಂ..
ಉಡುಪಿ: ಜಯಮಾಲಾಗೆ ಸ್ವಪಕ್ಷೀಯರಿಂದಲೇ ಇರಿಸು ಮುರಿಸಾದ ಘಟನೆ ಮಂಗಳವಾರ ಮಧ್ಯಾಹ್ನ ವೇಳೆ ಉಡುಪಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 150ನೇ ವರ್ಷದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ನಡೆದಿದೆ. ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಸಚಿವೆ ಜಯಮಾಲಾಗೆ ಕಾಂಗ್ರೆಸ್ ಕಚೇರಿಯಲ್ಲಿ ಮುತ್ತಿಗೆ ಹಾಕಿದ ಕಾರ್ಯಕರ್ತರು ತಮ್ಮ ಆಕ್ರೋಶವನ್ನು […]
ಉಡುಪಿಯಲ್ಲಿ ಸ್ವಪಕ್ಷದಿಂದಲೇ ಸಚಿವೆ ಜಯಮಾಲಾ ಗೆ ತೀವ್ರ ಮುಖಭಂಗ ;ಕಾರ್ಯಕರ್ತರ ವಿರುದ್ಧವೇ ಗರಂ..
ಉಡುಪಿ: ಜಯಮಾಲಾಗೆ ಸ್ವಪಕ್ಷೀಯರಿಂದಲೇ ಇರಿಸು ಮುರಿಸಾದ ಘಟನೆ ಮಂಗಳವಾರ ಮಧ್ಯಾಹ್ನ ವೇಳೆ ಉಡುಪಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 150ನೇ ವರ್ಷದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ನಡೆದಿದೆ. ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಸಚಿವೆ ಜಯಮಾಲಾಗೆ ಕಾಂಗ್ರೆಸ್ ಕಚೇರಿಯಲ್ಲಿ ಮುತ್ತಿಗೆ ಹಾಕಿದ ಕಾರ್ಯಕರ್ತರು ತಮ್ಮ ಆಕ್ರೋಶವನ್ನು […]
ಅಕ್ಟೋಬರ್ 03 ಬುಧವಾರ 2018 ದಿನ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672
ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ […]
ಉಡುಪಿ ಮಲ್ಪೆ ಕಡಲ ತೀರದಲ್ಲಿ ವೈನ್ ಮೇಳ ; ಪ್ರವಾಸಿಗರಿಗೆ ಹಬ್ಬ
ಉಡುಪಿ: ಜಿಲ್ಲೆಯ ಮಲ್ಪೆ ಬೀಚ್‍ನಲ್ಲಿ ವೈನ್ ಮೇಳ ನಡೆದಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಳೆದ ಬುಧವಾರದಿಂದ ಭಾನುವಾರದವರೆಗೆ ಈ ವೈನ್ ಮೇಳ ನಡೆದಿದೆ. ಮೇಳದಲ್ಲಿ ಪ್ರಪಂಚದಲ್ಲಿ ಸಿಗೋ ಡಿಫರೆಂಟ್ ಡಿಫರೆಂಟ್ ವೈನ್‍ಗಳನ್ನ ಉಡುಪಿಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಿದೆ. ಈ ಮೂಲಕ ವೈನ್ […]
ಶೃಂಗೇರಿಯ ವಿವಾಹಿತ ಪ್ರೇಮಿಗಳು ಕುಂದಾಪುರದ ಲಾಡ್ಜ್ ನಲ್ಲಿ ಆತ್ಮಹತ್ಯೆ
ಕುಂದಾಪುರ, : ವಿವಾಹಿತರಾಗಿರುವ ಪ್ರೇಮಿಗಳಿಬ್ಬರು ಕುಂದಾಪುರದ ಲಾಡ್ಜೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಶೃಂಗೇರಿಯ ಕಳಸಪ್ಪ ಗೌಡ ಎಂಬಾತನ ಮಗ ಗುರುಮೂರ್ತಿ(43) ಹಾಗೂ ಕೊಪ್ಪದ ಜಯಪುರ ಎಂಬಲ್ಲಿಯ ನಿವಾಸಿ ಶೃಂಗೇರಿಗೆ ವಿವಾಹ ಮಾಡಿಕೊಟ್ಟಿರುವ ಗೋವಿಂದ ಎಂಬಾತನ ಪುತ್ರಿ […]
ಸ್ವಚ್ಛ ಭಾರತ್ : ದೇಶದಲ್ಲಿಯೇ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ
ಉಡುಪಿ: ಕ್ರೀಡಾಕೂಟ ಆಯೋಜಿಸಲು ಸರ್ಕಾರದಿಂದ ಇದುವರೆಗೂ ಆದೇಶ ಬಾರದಿರುವುದರಿಂದ ತಾಲ್ಲೂಕು, ಜಿಲ್ಲೆ ಹಾಗೂ ವಿಭಾಗೀಯ ಮಟ್ಟದ ದಸರಾ ಕ್ರೀಡಾಕೂಟ ನಡೆಸಲು ಅಧಿಕಾರಿಗಳು ಮುಂದಾಗಿಲ್ಲ. ಪರಿಣಾಮ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದರು. ಸ್ವಚ್ಛ ಆಡಳಿತ […]
ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಭಾರಿಗೆ ಯೋಧರ ಶ್ರೇಯಸ್ಸಿಗಾಗಿ ಸಾಯಿ ಧುನಿ ಆರಾಧನೆ
ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಭಾರಿಗೆ ಯೋಧರ ಶ್ರೇಯಸ್ಸಿಗಾಗಿ ಸಾಯಿ ಧುನಿ ಆರಾಧನೆ ಕಟಪಾಡಿ: ಶಂಕರಪುರದ ಸಾಯಿ ಸಾಂತ್ವನ ಮಂದಿರದಲ್ಲಿ ಸಾಯಿ ಬಾಬಾರ 183 ನೇ ಜಯಂತಿಯ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಎಂಬಂತೆ ದೇಶ ಕಾಯುವ ಯೋಧರ ಶ್ರೇಯಾಸ್ಸಿಗಾಗಿ […]
ಕಾಪು ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಕಡ್ಡಾಯ
ಕಾಪು, : ಕಾಪು ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ರಾಜ್ಯ ಸರ್ಕಾರದ ಸುತ್ತೋಲೆಯಂತೆ ಜಿಲ್ಲಾಧಿಕಾರಿಗಳು ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಅದರಂತೆ ಪುರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಇತರೆ ವಿಷಯಗಳ ಬಗ್ಗೆ ಬ್ಯಾನರ್ ಅಳವಡಿಸುವಾಗ ಪ್ಲಾಸ್ಟಿಕ್ ಬಳಕೆಯನ್ನು […]
