Category: ಉಡುಪಿ
ಕಾಪು ಜಗದೀಶ್ ಬಂಗೇರ ಅವರಿಗೆ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿ.
ಕಾಪು: ಪುತ್ತೂರಿನಲ್ಲಿ ನಡೆದಂತಹ ಜೇಸಿ ವಲಯ 15 ರ ವ್ಯವಹಾರ ಸಮ್ಮೇಳನದಲ್ಲಿ “ಎ” ಪ್ರಾಂತ್ಯದ ವಿಭಾಗದಲ್ಲಿ ಕಾಪು ಓಂ ಗುರು ಕೇಟರಸ್ ನ ಮಾಲಕರಾದ ಜೆಸಿ ಜಗದೀಶ್ ಬಂಗೇರ ಅವರಿಗೆ ಉದ್ಯಮ ಕ್ಷೇತ್ರದಲ್ಲಿನ ಸಾಧನೆ ಮತ್ತು ಬೆಳವಣಿಗೆಯನ್ನ ಗುರುತಿಸಿ ಉದ್ಯಮ ರತ್ನ […]
ಕಾಪು ಮಾರುಕಟ್ಟೆ ಹಿತರಕ್ಷಣಾ ವೇದಿಕೆ,ಕೊಡಗು ಮಡಿಕೇರಿ ಸಂತ್ರಸ್ತರಿಗೆ ಧನ ಸಹಾಯ ಹಸ್ತಾಂತರ.
ಕಾಪು ಮಾರುಕಟ್ಟೆ ಹಿತರಕ್ಷಣಾ ವೇದಿಕೆ,ಕೊಡಗು ಮಡಿಕೇರಿ ಸಂತ್ರಸ್ತರಿಗೆ ಧನ ಸಹಾಯ ಹಸ್ತಾಂತರ. ಕಾಪು: ಕಾಪು ಮಾರುಕಟ್ಟೆ ಹಿತರಕ್ಷಣಾ ವೇದಿಕೆ ವತಿಯಿಂದ ಭಾರಿ ಜಲಪ್ರವಾಹದಿಂದ ಸೂರು ಕಳೆದುಕೊಂಡಕ ಕೊಡಗು ಮಡಿಕೇರಿ ಭಾಗದ ಕುಟುಂಬಗಳಿಗೆ ನರೆವು ನೀಡುವ ಅಂಗವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು […]
ವಿಶೇಷ ರೀತಿಯಲ್ಲಿ ಗುರುಜಯಂತಿ ಕಾರ್ಯಕ್ರಮ ಆಚರಿಸಿದ ಕಾಪು ಯುವ ವಾಹಿನಿ ಘಟಕ
ವಿಶೇಷ ರೀತಿಯಲ್ಲಿ ಗುರುಜಯಂತಿ ಕಾರ್ಯಕ್ರಮ ಆಚರಿಸಿದ ಕಾಪು ಯುವ ವಾಹಿನಿ ಘಟಕ ಕಾಪು: ಕಾಪು ತಾಲೂಕು ಯುವ ವಾಹಿನಿ ಘಟಕದ ವತಿಯಿಂದ ಶನಿವಾರ ಕಾಪು ಬಳಿಯ ಶಂಕರಪುರ ವಿಶ್ವಾಸದ ಮನೆಯ ನಿರ್ಗತಿಕ ವಿದ್ಯಾರ್ಥಿಗಳಿಗೆ ಹಾಗೂ ಅನಾಥರಿಗೆ ಒಂದು ದಿನದ ಅನ್ನ […]
ಕಾಪುವಿನಲ್ಲಿ ವಾಜಪೇಯಿ ಅಸ್ತಿ ಕಲಶಕ್ಕೆ ನಮನ..
ಕಾಪು: ಅಟಲ್ ಬಿಹಾರಿ ವಾಜಪೇಯಿಯವರ ಚಿತಾ ಭಸ್ಮವುಳ್ಳ ಕಲಶ ಇಂದು ಕಾಪುವಿಗೆ ಆಗಮಿಸಿದ್ದು ನಗರ ಭಾಗದ ವಾಜಪೇಯಿ ಕಟ್ಟೆಯ ಬಳಿ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಸಂಸದೆ ಶೋಭ ಕರಂದ್ಲಾಜೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, […]
ಮುಸ್ಲಿಂ ಬ್ರದರ್‌ಹುಡ್ ಜತೆ ಆರೆಸ್ಸೆಸ್ ; ಬಿಜೆಪಿ ಮತ್ತು ಆರೆಸ್ಸೆಸ್ ದೇಶವನ್ನು ವಿಭಜಿಸುತ್ತಿವೆ, ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್ ಗಾಂಧಿ
ಮುಸ್ಲಿಂ ಬ್ರದರ್‌ಹುಡ್ ಜತೆ ಆರೆಸ್ಸೆಸ್ ; ಬಿಜೆಪಿ ಮತ್ತು ಆರೆಸ್ಸೆಸ್ ದೇಶವನ್ನು ವಿಭಜಿಸುತ್ತಿವೆ, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್ ಗಾಂಧಿ ಹೊಸದಿಲ್ಲಿ: ಅರಬ್ ದೇಶಗಳಲ್ಲಿನ ಮುಸ್ಲಿಮ್ ಬ್ರದರ್‌ಹುಡ್‌ನ ಸಿದ್ಧಾಂತವನ್ನೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವೂ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ […]
ರಾಜ್ಯದಲ್ಲಿ ಮೋದಿ ಅಲೆಯೂ ಇಲ್ಲ, ಬಿಜೆಪಿ ಅಲೆಯೂ ಇಲ್ಲ, – ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ: ಜಯಮಾಲಾ
ಉಡುಪಿ: ರಾಜ್ಯದಲ್ಲಿ ಯಾವ ಅಲೆಯೂ ಇಲ್ಲ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆ-ಬಿಜೆಪಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿರಬಹುದು. ರಾಜ್ಯದಲ್ಲಿ ಈಗ ಯಾವ ಅಲೆಯೂ ಇಲ್ಲ ಉಡುಪಿ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದ್ದಾರೆ. ತಿಂಗಳಾಂತ್ಯಕ್ಕೆ ನಡೆಯಲಿರುವ ಸ್ಥಳೀಯಾಡಳಿತ […]
ರಾಜ್ಯದಲ್ಲಿ ಮೋದಿ, ಬಿಜೆಪಿ ಅಲೆಯಿಲ್ಲ- ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ: ಜಯಮಾಲಾ
ಉಡುಪಿ: ರಾಜ್ಯದಲ್ಲಿ ಯಾವ ಅಲೆಯೂ ಇಲ್ಲ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆ-ಬಿಜೆಪಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿರಬಹುದು. ರಾಜ್ಯದಲ್ಲಿ ಈಗ ಯಾವ ಅಲೆಯೂ ಇಲ್ಲ ಉಡುಪಿ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದ್ದಾರೆ. ತಿಂಗಳಾಂತ್ಯಕ್ಕೆ ನಡೆಯಲಿರುವ […]
ಯುವವಾಹಿನಿ ಕಾಪು ತಾಲೂಕು ಘಟಕ: ನಾರಾಯಣ ಗುರು ಜಯಂತಿ ಪ್ರಯುಕ್ತ ನಿರ್ಗತಿಕರಿಗೆ ಅನ್ನದಾನ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ
ಯುವವಾಹಿನಿ ಕಾಪು ತಾಲೂಕು ಘಟಕ: ನಾರಾಯಣ ಗುರು ಜಯಂತಿ ಪ್ರಯುಕ್ತ ನಿರ್ಗತಿಕರಿಗೆ ಅನ್ನದಾನ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಕಾಪು: ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಬಿಲ್ಲವ ಯುವಕ ಯುವತಿಯರ ಸಂಸ್ಥೆಯಾದ ಯುವವಾಹಿನಿ (ರಿ) ಕಾಪು ತಾಲೂಕು ಘಟಕ ವತಿಯಿಂದ […]
SKPA ಕಾಪು ವಲಯ ಕೊಡಗು ನಿರಾಶ್ರಿತರಿಗೆ ಸಹಾಯ ಧನ ಹಸ್ತಾಂತರ.
SKPA ಕಾಪು ವಲಯ ಕೊಡಗು ನಿರಾಶ್ರಿತರಿಗೆ ಸಹಾಯ ಧನ ಹಸ್ತಾಂತರ. ಕಾಪು: ಕೊಡಗು ಮಡಿಕೇರಿಯಲ್ಲಿ ಭಾರಿ ಮಳೆಯಿಂದಾಗಿ ಕೊಚ್ಚಿ ಹೋಗಿದ್ದ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಕಾಪು ವಲಯದ ಸೌತ್ ಕೆನರ ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಸಹಾಯಧನದ ಚೆಕ್ಕನ್ನು ಕಾಪು ತಾಲೂಕ್ […]
ಹೆದ್ದಾರಿ ಪ್ರಾಧಿಕಾರ ಮತ್ತು ನವಯುಗ ಕಂಪನಿ ಜನರಿಗೆ ಮೋಸ ಮಾಡುವಲ್ಲಿ ಶಾಮೀಲು: ದೇವಿಪ್ರಸಾದ್ ಶೆಟ್ಟಿ
ಕಾಪು: ಹೆಜಮಾಡಿ ಮತ್ತು ಸಾಸ್ತನ ಟೋಲ್ ಗೇಟ್ ಸಂಬಂಧ ಪಟ್ಟ ವಿಚಾರವಾಗಿ ಇಂದು ಪಡುಬಿದ್ರಿಯ ಖಾಸಾಗಿ ಹೋಟೆಲ್ ನಲ್ಲಿ ಉಭಯ ಜಿಲ್ಲಾ ಟೋಲ್ ಹೋರಾಟ ಸಮಿತಿಯ ಪತ್ರಿಕಾಗೋಷ್ಟಿ ನಡೆಯಿತು. ಗೋಷ್ಟಿಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತಾಡಿ” 2010 ರ […]
