ಕಾಪುವಿನಲ್ಲಿ ಸೊರಕೆ ಗೆದ್ದರೆ ಮಾನವೀಯತೆ – ಜಾತ್ಯತೀತತೆ ಗೆದ್ದಂತೆ : ಸುಧೀರ್ ಕುಮಾರ್ – Vishwanews24

Featured, ಉಡುಪಿ

ಕಾಪುವಿನಲ್ಲಿ ಸೊರಕೆ ಗೆದ್ದರೆ ಮಾನವೀಯತೆ – ಜಾತ್ಯತೀತತೆ ಗೆದ್ದಂತೆ : ಸುಧೀರ್ ಕುಮಾರ್

ಉಡುಪಿ : ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಪರ ಕಾಲಜಿ ಇರುವ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಸಾಮಾನ್ಯ ಜನರು ಗೆದ್ದಂತೆ ಮಾನವೀಯತೆ ಜಾತ್ಯತೀತತೆ ಗೆದ್ದಂತೆ ಎಂದು ಸುಧೀರ್ ಕುಮಾರ್ ಹೇಳಿದರು.

ಮೋದಿಯನ್ನು ನೋಡಲು ದೆಹಲಿಗೆ ಹೋಗುವ ಅಗತ್ಯವಿಲ್ಲ, ಕಾಪುವಿನ ಗುರ್ಮೆ ಮೋದಿ ಇದ್ದಂತೆ : ಹರಿಕೃಷ್ಣ ಬಂಟ್ವಾಳ – vishwanews24

ವಿನಯಕುಮಾರ್ ಸೊರಕೆ ಅವರು ಹೇಳಿದ್ದನ್ನು ಮಾಡಿದ್ದಾರೆ ಮಾಡಿದ್ದನ್ನೇ ಈಗ ಹೇಳುತ್ತಿದ್ದಾರೆ ಹೊರತು ಬಿಜೆಪಿಯವರ ರೀತಿ ಸುಳ್ಳು ಹೇಳುತ್ತಿಲ್ಲ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿನಯ್ ಕುಮಾರ್ ಸೊರಕೆಯ ಅವಧಿಯಲ್ಲಿ ಆಗಿರುವಷ್ಟು ಅಭಿವೃದ್ಧಿ ಬಿಜೆಪಿ ಅವಧಿಯಲ್ಲಿ ಎಂದು ಆಗಿಲ್ಲ ಎಂಬುದು ಜನರಿಗೆ ಸ್ಪಷ್ಟವಾಗಿ ಗೊತ್ತಿದೆ ಕಳೆದ ಕೋವಿಡ್ ಸಮಯದಲ್ಲೂ ಕೂಡ ವಿನಯ್ ಕುಮಾರ್ ಸೊರಕೆ ಅವರು ಪ್ರತಿ ಮನೆಮನೆಗೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಮುಟ್ಟಿಸುವ ಪ್ರಯತ್ನವನ್ನು ಮಾಡಿದ್ದಾರೆ ಆದರೆ ಬಿಜೆಪಿಯವರು ಮಾತ್ರ ಕೋವಿಡ್ ಸಮಯದಲ್ಲಿ ಬಂದಿದ್ದ ಎಲ್ಲಾ ಆಹಾರದ ಕಿಟ್ ಮಾರಾಟ ಮಾಡಿದ್ದೆ ಹೊರತು ಜನರಿಗೆ ಉಪಕಾರ ಮಾಡಿಲ್ಲ ಬ್ರಷ್ಟಾಚಾರ ಹಗರಣ ಲಂಚ ಎಲ್ಲ ವಿಚಾರವೂ ಕೂಡ ಬಿಜೆಪಿಯ ಕನಸಿನ ಕೂಸು ಹೊರತು ಅಭಿವೃದ್ಧಿ ಎಂದಿಗೂ ಅಲ್ಲ.

ಕಾಪು: ಸೊರಕೆ ಪಕ್ಷ ನೋಡಿ ಜನಸೇವೆ ಮಾಡಿಲ್ಲ – ಜನರ ಕಷ್ಟ ನೋಡಿ ಜನಸೇವೆ ಮಾಡಿದವರು : ಡಾ ಬೆಳಪು ದೇವಿಪ್ರಸಾದ್ ಶೆಟ್ಟಿ – Vishwanews24

ಕಾಪುವಿನಲ್ಲಿ ವಿನಯ್ ಕುಮಾರ್ ಸೊರಕೆ ಅವರು ಗೆಲ್ಲಬೇಕು ಗೆಲ್ಲಬೇಕಾದರೆ ಈ ಬಾರಿ ಮತದಾರರೆಲ್ಲರೂ ಸೊರಕೆ ಅಪಾರ ನಿಲ್ಲಬೇಕು ಎಂದು ಸುದೀರ್ ಕುಮಾರ್ ಅವರು ಹೇಳಿದರು

Leave a Reply