ನಾಳೆ ಪಡುಬಿದ್ರಿ ಬ್ರಹ್ಮ ಸ್ಥಾನದಲ್ಲಿ ಅಜೆಕಾಯಿ ಸೇವೆ : vishwanews24

Featured, ಉಡುಪಿ

ನಾಳೆ ಪಡುಬಿದ್ರಿ ಬ್ರಹ್ಮ ಸ್ಥಾನದಲ್ಲಿ ಅಜೆಕಾಯಿ ಸೇವೆ ಹಾಗೂ ನಾಗರ ಪಂಚಮೀ ಆಚರಣೆ : vishwanews24

ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಅಜೆಕಾಯಿ ಸೇವೆ, ನಾಗರ ಪಂಚಮಿ

ಪಡುಬಿದ್ರಿ: ಪುರಾತನ ಐತಿಹ್ಯವುಳ್ಳ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಆ. 2 ರಂದು ಅಜಕಾಯಿ ಸೇವೆ ಮತ್ತು ನಾಗರ ಪಂಚಮೀ ಆಚರಣೆಗಳು ಸನ್ನಿಧಾನದಲ್ಲಿ ನಡೆಯಲಿರುವುದಾಗಿ ಶ್ರೀ ವನದುರ್ಗಾ ಟ್ರಸ್ಟ್ನ ಪ್ರಕಟನೆಯು ತಿಳಿಸಿದೆ.

One thought on “ನಾಳೆ ಪಡುಬಿದ್ರಿ ಬ್ರಹ್ಮ ಸ್ಥಾನದಲ್ಲಿ ಅಜೆಕಾಯಿ ಸೇವೆ : vishwanews24

Leave a Reply