ಕೋವಿಡ್ 19 ಎಫೆಕ್ಟ್ ಕಾಪು ಬೀಚ್ ನಲ್ಲಿ ಪ್ರವಾಸಿಗರಿಗೆ ನೋ ಎಂಟ್ರಿ -Vishwanews24

Featured, ಉಡುಪಿ

ಕೋವಿಡ್ 19 ಎಫೆಕ್ಟ್ ಕಾಪು ಬೀಚ್ ನಲ್ಲಿ ಪ್ರವಾಸಿಗರಿಗೆ ನೋ ಎಂಟ್ರಿ.

ಕಾಪು: ವಿಶ್ವದಾದ್ಯಂತ ಕೊರೊನ ಎಂಬ ಮಾರಕ ರೋಗ ಹರಡುವಿಕೆಯನ್ನ ತಡೆಗಟ್ಟುವ ಹಿನ್ನಲೆಯಲ್ಲಿ ಕಾಪು ಬೀಚ್ ಗೆ ಆಗಮಿಸುವ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿದೆ.

ಇಂದಿನಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸ್ಥಳಿಯಾಡಳಿತ ಬೀಚ್ ಸುತ್ತ ಮುತ್ತ ನೋ ಎಂಟ್ರಿ ಲಗತ್ತಿಸಿದ್ದಾರೆ.