ವಿವಾದಿತ ಮಸೀದಿ ದೇಗುಲ ಜಾಗದ ವಿಚಾರವಾಗಿ ಅಂತಿಮ ಸ್ಪರ್ಶ ನೀಡಿದ ತಾಂಬೂಲ ಪ್ರಶ್ನೆ ಚಿಂತಕ ಗೋಪಾಲಕೃಷ್ಣ ಪಣಿಕ್ಕರ್
ತಾಂಬೂಲ ಪ್ರಶ್ನೆ ಮಾಡಿದ ಗೋಪಾಲಕೃಷ್ಣ ಪುದುವಾಳರಿಂದ ಸೂಚನೆ
ಗಣಹೋಮ ದುರ್ಗಾಪೂಜೆಗೆ ಮುನ್ನ ಮೂರು ಕ್ಷೇತ್ರಗಳಲ್ಲಿ ಪ್ರಾರ್ಥನೆ ಮಾಡಿ
ಪೊಳಲಿ ರಾಜರಾಜೇಶ್ವರಿ ದೇವಸ್ಥಾನ
ನಾರಳ ಮಠ, ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನ
ಮೂರು ಕಡೆ ಪ್ರಾರ್ಥನೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲು ಸೂಚನೆ
ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ ಪ್ರಶ್ನೆಯ ಮುಖ್ಯಾಂಶಗಳು : ಇದುವರೆಗಿನ ಎರಡನೇ ಸುತ್ತಿನ ಅಪ್ಡೇಟ್ಸ್ vishwanews24