11-04-2022  : ಇಂದಿನ ದಿನ ಭವಿಷ್ಯ -Vishwanews24

Featured, ರಾಷ್ಟ್ರ ನ್ಯೂಸ್

11-04-2022  : ಇಂದಿನ ದಿನ ಭವಿಷ್ಯ -Vishwanews24

ಮೇಷ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವ್ಯವಹಾರದಲ್ಲಿ ಎಚ್ಚರದಿಂದಿರಿ, ಉತ್ತಮ ಬುದ್ಧಿಶಕ್ತಿ, ಪತಿ-ಪತ್ನಿಯರಲ್ಲಿ ಪ್ರೀತಿ ಸಮಾಗಮ.

ವೃಷಭ: ಗುರು ಹಿರಿಯರ ಭೇಟಿ, ಅಕಾಲ ಭೋಜನ, ಶತ್ರು ಬಾಧೆ, ವಾದ-ವಿವಾದಗಳಲ್ಲಿ ಎಚ್ಚರ.

ಮಿಥುನ: ಸ್ತ್ರೀಯರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಕಾರ್ಯಸಾಧನೆಗಾಗಿ ತಿರುಗಾಟ, ವಿಪರೀತ ವ್ಯಸನ.

ಕಟಕ: ಇಷ್ಟಾರ್ಥ ಸಿದ್ಧಿ, ಮಾತಾಪಿತರಲ್ಲಿ ಪ್ರೀತಿ, ನಂಬಿದ ಜನರಿಂದ ಮೋಸ, ಅಧಿಕ ಖರ್ಚು.

ಸಿಂಹ: ವಿವಾಹಯೋಗ, ಸ್ನೇಹಿತರ ಭೇಟಿ, ಋಣವಿಮೋಚನೆ, ಸಾಧಾರಣ ಪ್ರಗತಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.

ಕನ್ಯಾ: ಅಲ್ಪ ಕಾರ್ಯಸಿದ್ಧಿ, ಪರಸ್ಥಳ ವಾಸ, ಆರೋಗ್ಯದ ಕಡೆ ಗಮನ ಹರಿಸಿ, ಕೃಷಿಕರಿಗೆ ನಷ್ಟ, ಮನಸ್ಸಿಗೆ ನಾನಾ ರೀತಿಯ ಚಿಂತೆ.

ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿ, ಮನೋವ್ಯಥೆ, ಶ್ರಮಕ್ಕೆ ತಕ್ಕ ಫಲ.

ವೃಶ್ಚಿಕ: ಶತ್ರುಬಾಧೆ, ಸಲ್ಲದ ಅಪವಾದ, ವಾಹನ ಅಪಘಾತ, ಅಲ್ಪ ಲಾಭ, ಆಪ್ತರೊಡನೆ ಕಲಹ.

ಧನಸ್ಸು: ಧನಲಾಭ, ಮನೆಯಲ್ಲಿ ಶುಭಕಾರ್ಯ, ವ್ಯಾಪಾರದಲ್ಲಿ ಲಾಭ, ದುಷ್ಟರಿಂದ ದೂರವಿರಿ, ಇಷ್ಟಾರ್ಥಸಿದ್ಧಿ.

ಮಕರ: ಇತರರ ಮಾತಿಗೆ ಮರುಳಾಗಬೇಡಿ, ಚಂಚಲ ಮನಸ್ಸು, ಶರೀರದಲ್ಲಿ ಆತಂಕ, ಯತ್ನ ಕಾರ್ಯಗಳಲ್ಲಿ ಜಯ.

ಕುಂಭ: ಆರೋಗ್ಯದ ಕಡೆ ಗಮನ, ಗೆಳೆಯರಿಗೂಸ್ಕರ ಖರ್ಚು, ವೈಮನಸ್ಸು, ದ್ರವ್ಯಲಾಭ, ಉದ್ಯೋಗದಲ್ಲಿ ತೊಂದರೆ.

ಮೀನ: ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಸಾಲದಿಂದ ಮುಕ್ತಿ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ನಂಬಿಕೆ ದ್ರೋಹ.

Leave a Reply