ಜಿಲ್ಲೆಗೆ ಪ್ರಥಮ ಬಾರಿ ಆಗಮನ.. ಉಡುಪಿಯಲ್ಲಿ ಚುನಾವಣ ಪ್ರಚಾರ: ಕಾಂಗ್ರೆಸ್‌ ಶಿಕ್ಷಿಸಿ: ಪ್ರಧಾನಿ ಮೋದಿ

ಉಡುಪಿ: ಹಿಂಸೆಯಿಂದ ತನ್ನ ರಾಜಕೀಯ ವಿರೋಧಿಗಳನ್ನು ಹಣಿಯುತ್ತಿರುವ ಕಾಂಗ್ರೆಸನ್ನು ಸೋಲಿಸಿ ಗಾಂಧಿಯ ಕನಸನ್ನು ನನಸಾಗಿಸಬೇಕು ಎಂದು ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸನ್ನು ಈ ಬಾರಿ ಮತದಾರರು ಶಿಕ್ಷಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿನ ಎಂಜಿಎಂ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ […]

ಇತಿಹಾಸ ಪ್ರಸಿದ್ದ ಕಾಪು ಪಿಲಿಕೋಲ ಮೇ 5

ಕಾಪು: ತನ್ನದೇ ಆದ ವಿಶಿಷ್ಟ- ವೈಶಿಷ್ಟ್ಯತೆಗಳಿಂ­ದಾಗಿ ಕರಾ­ವಳಿ ಜಿಲ್ಲೆ­ಗಳು ಮಾತ್ರವಲ್ಲದೇ ದೇಶ-ವಿದೇ­ಶ­ಗ­ಳ­ಲ್ಲಿಯೂ ಹೆಸರುವಾ­ಸಿ­ಯಾ­ಗಿರುವ ಕಾಪು­ವಿನಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಕಾಪುದ ಪಿಲಿಕೋಲವು ಮೇ 05 ರಂದು ನಡೆಯಲಿದೆ. ಕಾಪು­ವಿ­ನಲ್ಲಿ ನಡೆ­ಯುವ ಪಿಲಿ­ಕೋ­ಲದ ಆರಾ­ಧನಾ ಪದ್ಧತಿಯು ಇತರೆ­ಡೆ­ಗಳ ಭೂತಾರಾ­ಧನೆಗಳಿಗಿಂತ ಭಿನ್ನ­ವಾಗಿದೆ. ಪಿಲಿ­ ಕೋ­ಲಕ್ಕೆ ದಿನ ನಿಗದಿ […]

ಪ್ರಧಾನಿಯಾಗಿ ನರೇಂದ್ರ ಮೋದಿ ಮೊದಲ ಭೇಟಿಗೆ ಉಡುಪಿ ಸಜ್ಜು

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಮೇ 1ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಪಕ್ಷದ ಬೃಹತ್ ಸಮಾವೇಶದಲ್ಲಿ ಅವರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇನ್ನೊಂದೆಡೆ, ಪರಿಸರದಲ್ಲಿ ವಿಶೇಷ ಭದ್ರತಾ ಪಡೆ […]

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಒಟ್ಟಾರೆ ಶೇಕಡಾ 59.56 ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದಿದ್ದು(ಶೇ.91.49), ಉಡುಪಿ ಜಿಲ್ಲೆ ದ್ವಿತೀಯ(ಶೇ.90.67), ಕೊಡಗು ತೃತೀಯ(ಶೇ.83.94), ಮಡಿಕೇರಿ ನಾಲ್ಕನೇ ಸ್ಥಾನ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಕೊನೆ […]

ಗುರ್ಮೆ ಸುರೇಶ್ ಶೆಟ್ಟಿ ಗೆ ಬಿಜೆಪಿ ಪಕ್ಷದ ನೂತನ ಜವಾಬ್ದಾರಿ

ಕಾಪು: ಬಿಜೆಪಿ ರಾಷ್ಟ್ರ , ರಾಜ್ಯ ಮತ್ತು ಜಿಲ್ಲೆ ನಾಯಕರ ಶಿಫಾರಸ್ಸಿನ ಮೇರೆಗೆ ಕಾಪು ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ನೇಮಕಗೊಂಡಿದ್ದಾರೆ. ಉದ್ಯಮ ಮತ್ತು ಸಮಾಜಸೇವಕರಾಗಿರುವ ಅವರು 2014 ರಲ್ಲಿ ಬಿಜೆಪಿ […]

ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಪಡುಬಿದ್ರಿ 100ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು,ಸಮಾಜಸೇವಕರು ಬಿಜೆಪಿ ಸೇರ್ಪಡೆ.

ಕಾಪು : ಚುನಾವಣಾ ಕಾವು  ದಿನದಿಂದ ದಿನಕ್ಕೆ ರಂಗೇರುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿಯೇ ನಡೆಯುತ್ತಿದೆ. ಕಾಪು ವಿಧಾನ ಸಭಾ ಕ್ಷೇತ್ರದ ಪಡುಬಿದ್ರಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯೆ ಮುಮ್ತಾಜ್ , ಸಮಾಜ ಸೇವಕ ಉಮಾನಾಥ್ ಕೋಟ್ಯಾನ್, ವಿಠ್ಠಲ್ ಮಾಸ್ಟರ್ ಸೇರಿದಂತೆ ನೂರಕ್ಕೂ ಅಧಿಕ […]

ಕಾಪು ಬೀಚ್ ನಲ್ಲಿ ಮತ್ತೆ ಅವಘಡ, ಸ್ನಾನಕ್ಕಿಳಿದ ವ್ಯಕ್ತಿ ನೀರು ಪಾಲು, ಮತ್ತೋರ್ವ ಗಂಭೀರ

ಕಾಪು: ಪ್ರವಾಸಕ್ಕೆಂದು ಆಗಮಿಸಿದ್ದ ಮೂರು ಮಹಿಳೆಯರು ಮತ್ತು ನಾಲ್ಕು ಪುರುಷರು ಸೇರಿದಂತೆ ತಂಡ ಕಾಪು ಬೀ‍ಚ್ ನಲ್ಲಿ ಸಮುದ್ರಕ್ಕಿಳಿದು ಒಟ್ಟಿಗೆ ಏಳು ಮಂದಿ ನೀರಾಟದಲ್ಲಿ ತೊಡಗಿದ್ದ ಸಂಧರ್ಭದಲ್ಲಿ ಕಿಶೋರ್(೧೭ ವರ್ಷ) ಎಂಬಾತ ನೀರುಪಾಲಾಗಿದ್ದು, ಭರತ್ ಎಂತಾತನನ್ನು ರಕ್ಷಿಸಲಾಗಿದ್ದು ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. […]

ಕ್ಷೇತ್ರದ ಅಭಿವೃದ್ಧಿ ಕುರಿತು ಮುಕ್ತ ಚರ್ಚೆಗೆ ಸಿದ್ಧ: ಹಾಲಾಡಿ’

ಕುಂದಾಪುರ ಕ್ಷೇತ್ರದ ಅಭಿವೃದ್ಧಿಗಾಗಿ 496 ಕೋ.ರೂ. ಅನುದಾನ ವಿನಿಯೋಗಿಸಲಾಗಿದೆ. ಆದರೂ ಕೆಲವರು ಅಭಿವೃದ್ಧಿಯಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.  ಈ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಎಂದು  ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಹೇಳಿದರು.  ಶಿರಿಯಾರ ಕಲ್ಮರ್ಗಿ ರೇಖಾ […]

ಬಂಟ್ವಾಳ: ಕಾಂಗ್ರೆಸ್ ಸಮಾವೇಶದಲ್ಲಿ “ವಂದೇ ಮಾತರಂ” ದೇಶ ಭಕ್ತಿಗೀತೆಗೆ ಅವಮಾನ

ಬಂಟ್ವಾಳ: ಬಂಟ್ವಾಳದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ವಂದೇ ಮಾತರಂ ದೇಶ ಭಕ್ತಿಗೀತೆಯನ್ನು ಹಾಡಲು ಆರಂಭಿಸಿ, ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಹಿನ್ನಲೆ, ತರಾತುರಿಯಲ್ಲಿ ವಂದೇ ಮಾತರಂ ದೇಶ ಭಕ್ತಿಗೀತೆಯನ್ನು […]

ಮತದಾರರ ತೀರ್ಪು ಬಿಜೆಪಿ ಪರ : ಲಾಲಾಜಿ

ಕಾಪು: ಕೇಂದ್ರದಲ್ಲಿ ಆಡಳಿತದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಜನಪ್ರಿಯತೆ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಸಿದ್ಧರಾಮಯ್ಯ ಸರಕಾರದ ವೈಫಲ್ಯ ಎರಡನ್ನೂ ಜನ ತುಲನೆ ಮಾಡಿ ಮತಚಲಾಯಿಸಲಿದ್ದಾರೆ. ಮತದಾರರ ತೀರ್ಪು ಬಿಜೆಪಿಗೆ ಪರವಾಗಿ ಇರಲಿದ್ದು, ಈ ಬಾರಿ ಬಿಜೆಪಿಯ ಗೆಲುವು ನಿಶ್ಚಿತವಾಗಿದೆ […]