Category: ಉಡುಪಿ
ಕಾಪುವಿನಲ್ಲಿ ಜೆಡಿಎಸ್ ಗೆ ಗ್ಲೂಕೋಸ್ ನೀಡಿದ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್.
ಕಾಪು: ರಾಷ್ಟ್ರೀಯ ಪಕ್ಷಗಳ ನಡುವೆ ಕರಾವಳಿ ಭಾಗದ ಕಾಪು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿ ಎಸ್ ನ್ನು ಮತ್ತೆ ಚಾರ್ಜ್ ಮಾಡಿದ ನಾಯಕ ಈ ಭಾರಿಯ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್. ಪಾದರಸದಂತೆ ಗ್ರಾಮಗ್ರಾಮಗಳಿಗೆ ಭೇಟಿ ನೀಡಿ ಜಿಲ್ಲಾಧ್ಯಕ್ಷ ಬಾಲಾಜಿ […]
ಕಾಪಾಡು ದುರ್ಗಾಪರಮೇಶ್ವರಿ : ಮಂದಿರ, ಮಸೀದಿ ಚರ್ಚ್ ಸುತ್ತಾಟದಲ್ಲಿ ಸಚಿವ ಪ್ರಮೋದ್
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಬುಧವಾರ ಇಡೀ ದಿನ ಕ್ಷೇತ್ರದ ಹಲವಾರು ದೇವಸ್ಥಾನಗಳು, ಚರ್ಚ್ ಹಾಗೂ ಮಸೀದಿಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಬುಧವಾರ […]
ಕಾಪುವಿನಲ್ಲಿ ಜೆಡಿಎಸ್ ಸೇರ್ಪಡೆ ಪರ್ವ
ಕಾಪು: ದಿನಾಂಕ 26-04-2018 ರಂದು ಜಿಲ್ಲಾಧ್ಯಕ್ಷರಾದ ಯೋಗಿಶ್ ವಿ ಶೆಟ್ಟಿಯವರ ನೇತೃತ್ವದಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ತಯಾರಿ ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಯುವ ಜನತಾದಳ ಜಾತ್ಯತೀತ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಶಂಶುದ್ಧೀನ್ ಮೊಹಮ್ಮದ್ ರವರಿಗೆ […]
ವಿನಯ್ ಕುಮಾರ್ ಸೊರಕೆಯ ಬಹುಮತದ ಗೆಲುವು ಖಚಿತ: ಕೆ.ಹರೀಶ್ ನಾಯಕ್
ಕಾಪು : ಸನ್ಮಾನ್ಯ ವಿನಯ ಕುಮಾರ್ ಸೊರಕೆ ಅವರು ನಾಮಪತ್ರ ಸಲ್ಲಿಸುವಾಗ ಅನಿರೀಕ್ಷಿತವಾಗಿ ಸೇರಿದ ಅಭೂತಪೂರ್ವ ಜನಸಾಗರ ಹಾಗೂ ಕಾರ್ಯಕರ್ತರ ಸ್ವಯಂ ಪ್ರೇರಿತ ಉತ್ಸಾಹ ,ಸೊರಕೆ ಈ ಚುನಾವಣೆಯಲ್ಲಿ ಹಿಂದಿಗಿಂತ ಹೆಚ್ಚು ಬಹುಮತದಿಂದ ಜಯಗಳಿಸಲಿರುವುದು ಖಚಿತವಾಗಿದೆ. ಕಳೆದ ಬಾರಿಗಿಂತಲೂ ಕ್ಷೇತ್ರದ ಜನರ […]
ಕಾಪು ಕ್ಷೇತ್ರದಲ್ಲಿ ಚರುಕು ಗೊಂಡ ಜೆಡಿಎಸ್ ಮತಬೇಟೆ, ಸೊರಕೆಯ ಕಾಮಗಾರಿ ಕೇವಲ ಕಮೀಷನ್ ಕಾಮಗಾರಿಯೆಂದು ಆರೋಪ ಮಾಡಿದ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ.
ಕಾಪು : ಕಾಪು ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟೀಯ ಪಕ್ಷಗಳ ಹವಾ ಜೋರಾಗುತ್ತಿದ್ದಂತೆ, ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತದಳದ ಮತಬೇಟೆಯು ಜೋರಾಗಿಯೇ ಶುರುವಾಗಿದೆ. ಕುಂದಾಪುರ ಮೂಲದ ಮನ್ಸೂರ್ ಇಬ್ರಾಹಿಂ ಕಾಪುವಿನ ಜೆಡಿಎಸ್ ಅಭ್ಯರ್ಥಿಯಾಗಿದ್ದು ನಾಮ ಪತ್ರ ಸಲ್ಲಿಸಿದ ದಿನದಿಂದಲೇ ಪ್ರಚಾರ ಕಾರ್ಯ ಶುರುಮಾಡಿದ್ದಾರೆ. ಕಾಪುವಿನಲ್ಲಿ […]
ಬಿಜೆಪಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಯಾವುದೇ ಗೊಂದಲಗಳನ್ನು ಪಕ್ಷದ ಮುಖಂಡರು ಕುಳಿತು ಪರಿಹರಿಸಿದ್ದಾರೆ. ಈಗ ಪಕ್ಷಕ್ಕಾಗಿ ಅಭ್ಯರ್ಥಿಯ ಗೆಲುವಿಗೆ ಸಂಘಟಿತರಾಗಿ ಶ್ರಮಿಸಲಿದ್ದೇವೆ : ಸುರೇಶ್ ಶೆಟ್ಟಿ ಗುರ್ಮೆ
ಕಾಪು : ಬಿಜೆಪಿ ಶಿಸ್ತಿನ ಪಕ್ಷ. ಪಕ್ಷದಲ್ಲಿ ಯಾವುದೇ ಗೊಂದಲಗಳಿದ್ದರೂ ಒಂದೇ ಮನೆಯ ಕುಟುಂಬದಂತೆ ಎಲ್ಲರೂ ಹಿರಿಯರು ಯಾವುದೇ ಗೊಂದಲಗಳಿದ್ದರೂ ಪರಿಹರಿಸಿಸುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಪಕ್ಷದ ಅಭ್ಯರ್ಥಿಯಾಗಿರುವ ಲಾಲಾಜಿ ಮೆಂಡನ್ ಅವರ ಗೆಲುವಿಗೆ ಎಲ್ಲರೂ ಹೋರಾಟ ನಡೆಸುತ್ತೇವೆ. ಸಾಮಾಜಿಕ ನ್ಯಾಯದಂತೆ […]
ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ರಾಶಿಪೂಜಾ ಮಹೋತ್ಸವ ಸಂಪನ್ನ
ಕಾಪು : ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಬುಧವಾರ 8ನೇ ವರ್ಷದ ರಾಶಿಪೂಜಾ ಮಹೋತ್ಸವ ಸಂಪನ್ನಗೊಂಡಿತ್ತು. ಬುಧವಾರ ಸೂರ್ಯೋದಯದಿಂದ ಗುರುವಾರ ಬೆಳಗ್ಗಿನ ಜಾವದ ಸೂರ್ಯೋದಯದವರೆಗೆ ಸತತವಾಗಿ 24 ಗಂಟೆಗಳ ಕಾಲ ಜರುಗಿದ ಈ ಪೂಜಾ ಮಹೋತ್ಸವ ವಿಶೇಷವಾಗಿ ನೃತ್ಯ, […]
ಶಾಲಾ ಮಕ್ಕಳ ಶ್ರೇಯಾಭಿವೃಧ್ದಿಗಾಗಿ ಪಣತೊಟ್ಟ ವಡ್ಡರ್ಸೆ ಸರಕಾರಿ ಪ್ರೌಢ ಶಾಲೆಯ ಹಳೇ ವಿದ್ಯಾರ್ಥಿ ಸಂಘ ಮತ್ತು ಅಧ್ಯಾಪಕ ವೃಂದ.
ಕುಂದಾಪುರ: ಹೌದು ಇವತ್ತಿನ ದಿನದಲ್ಲಿ ಶಾಲೆ ಮುಗಿದ ನಂತರ ಅತ್ತ ಕಡೆ ತಲೆ ಹಾಕಿಯೂ ಮಲಗದ ಸ್ಥಿತಿಯಿರುವಾಗ ಆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಯುವಕರ ತಂಡವೊಂದು ತಾವು ಕಲಿತ ಶಾಲೆಯ ಇಂದಿನ ಮಕ್ಕಳ ಪೋಷಿಸುವ ಉದ್ದೇಶದಿಂದ “ಅಕ್ಷರ ದೇಗುಲದ ಅಭಿವೃದ್ಧಿ-ಯಕ್ಷಗಾನ […]
ಶ್ರೀ ಕೊರಗಜ್ಜ ಕ್ಷೇತ್ರ ಬಂಡ್ರಾಕ್ಯಾರ್ ಕಲ್ಲುಗುಡ್ಡೆಯಲ್ಲಿ ದಿನಾಂಕ 3-ಮೇ-2018 ರ ಗುರುವಾರ ವಾರ್ಷಿಕ ನೇಮೋತ್ಸವ ಕಾರ್ಯಕ್ರಮ.
ಶ್ರೀ ಕೊರಗಜ್ಜ ಕ್ಷೇತ್ರ ಬಂಡ್ರಾಕ್ಯಾರ್ ಕಲ್ಲುಗುಡ್ಡೆಯಲ್ಲಿ ದಿನಾಮಕ ೩-ಮೇ-೨೦೧೮ ರ ಗುರುವಾರ ವಾರ್ಷಿಕ ನೇಮೋತ್ಸವ ಕಾರ್ಯಕ್ರಮ. ಕಾಪು: ತುಳುನಾಡಿನ ಅತ್ಯಂತ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕೊರಗಜ್ಜ ಕ್ಷೇತ್ರ ಬಂಡ್ರಾಕ್ಯಾರ್ ,ಕಲ್ಲುಗುಡ್ಡೆಯಲ್ಲಿ ದಿನಾಂಕ 3ಮೇ-2018 ನೇ ಗುರುವಾರ ವಾರ್ಷಿಕ ನೇಮೋತ್ಸವ ಕಾರ್ಯಕ್ರಮ ನಡೆಯಲಿದ್ದು ಆ […]
ಕೇಸರಿ ಪಾಲಯಕ್ಕೆ ನಡುಕ ಹುಟ್ಟಿಸಿದ ಕಾಪುವಿನಲ್ಲಿ ಬಿರುಸುಗೊಂಡ ಸೊರಕೆ ಮತ ಬೇಟೆ,
ಕಾಪು: ವಿನಯ್ ಕುಮಾರ್ ಸೊರಕೆಯವರಿಂದ ಬಿರುಸಿನ ಮನೆಮನೆ ಮತಪ್ರಚಾರ. ಕಾಪು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರಿಂದ ಮನೆ ಮನೆ ಮತ ಪ್ರಚಾರ ಹೆಜಮಾಡಿಯ 8 ಬೂತ್ ಗಳಲ್ಲಿ ಆರಂಭ ಗೊಂಡಿತು. ಬಿರುಸಿನ ಮತಪ್ರಚಾರ ಸಂದರ್ಭ ಕಾಪು ಬ್ಲಾಕ್ […]
