Category: Featured
ಇಂದೋರ್: ಮೇಲ್ಛಾವಣಿ ಕುಸಿದು 36 ಮಂದಿ ಸಾವನ್ನಪ್ಪಿದ ಪ್ರಕರಣ : ದೇವಸ್ಥಾನ ನೆಲಸಮಗೊಳಿಸಿದ ಅಧಿಕಾರಿಗಳು – Vishwanews24
ಇಂದೋರ್: ಮೇಲ್ಛಾವಣಿ ಕುಸಿದು 36 ಮಂದಿ ಸಾವನ್ನಪ್ಪಿದ ಪ್ರಕರಣ : ದೇವಸ್ಥಾನ ನೆಲಸಮಗೊಳಿಸಿದ ಅಧಿಕಾರಿಗಳು ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ರಾಮನವಮಿಯಂದು ಬೆಳೇಶ್ವರ ಮಹಾದೇವ್ ದೇವಸ್ಥಾನದ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ 36 ಮಂದಿ ಮೃತಪಟ್ಟಿರುವ ಬೆನ್ನಲ್ಲೇ ದೇವಸ್ಥಾನವನ್ನು ಕೆಡವಲು ಐದಕ್ಕೂ ಹೆಚ್ಚು […]
ಬಿಜೆಪಿಯ ಮತ್ತೊಂದು ವಿಕೆಟ್ ಪತನ: ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್ – Vishwanews24
ಬಿಜೆಪಿಯ ಮತ್ತೊಂದು ವಿಕೆಟ್ ಪತನ: ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್ ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಪಕ್ಚಾಂತರ ಪರ್ವ ಜೋರಾಗಿದೆ. ಈಗಾಗಲೇ ಬಿಜೆಪಿ ಇಬ್ಬರು ಹಾಲಿ ವಿಧಾನಪರಿಷತ್ ಸದಸ್ಯರು ಹಾಗೂ ಓರ್ವ ಶಾಸಕ ರಾಜೀನಾಮೆ ನೀಡಿ […]
ಉಡುಪಿ : ವಿದೇಶಿ ಕರೆನ್ಸಿ ವಿನಿಮಯ ನೆಪದಲ್ಲಿ ಹಲವು ವ್ಯಕ್ತಿಗಳಿಗೆ ವಂಚನೆ – 6 ಮಂದಿ ಅಂತರರಾಜ್ಯ ಖದೀಮರು ಅರೆಸ್ಟ್ – Vishwanews24
ಉಡುಪಿ : ವಿದೇಶಿ ಕರೆನ್ಸಿ ವಿನಿಮಯ ನೆಪದಲ್ಲಿ ಹಲವು ವ್ಯಕ್ತಿಗಳಿಗೆ ವಂಚನೆ – 6 ಮಂದಿ ಅಂತರರಾಜ್ಯ ಖದೀಮರು ಅರೆಸ್ಟ್ ಉಡುಪಿ : ವಿದೇಶಿ ಕರೆನ್ಸಿ ವಿನಿಮಯದ ನೆಪದಲ್ಲಿ ಹಲವು ವ್ಯಕ್ತಿಗಳಿಗೆ ವಂಚನೆ ಮಾಡಿದ ಅಂತರರಾಜ್ಯ ಖದೀಮರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. […]
ಉಚ್ಚಿಲ : ಪಣಿಯೂರು-ಹೆದ್ದಾರಿ 66ರ ಅಪಘಾತ ವಲಯಕ್ಕೆ ತಾರ್ಕಿಕ ಅಂತ್ಯ – ಸಾರ್ವಜನಿಕರು ನಿಟ್ಟಿಸಿರು – Vishwanews24
ಉಚ್ಚಿಲ : ಪಣಿಯೂರು-ಹೆದ್ದಾರಿ 66ರ ಅಪಘಾತ ವಲಯಕ್ಕೆ ತಾರ್ಕಿಕ ಅಂತ್ಯ – ಸಾರ್ವಜನಿಕರು ನಿಟ್ಟಿಸಿರು ಕಾಪು: ಉಚ್ಚಿಲದ ಅಪಘಾತ ವಲಯ ಎಂದೇ ಕುಖ್ಯಾತಿ ಪಡೆದಿದ್ದ ಪಣಿಯೂರು- ಹೆದ್ದಾರಿ 66ರ ತಿರುವಿಗೆ ರವಿವಾರ ಸಂಜೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಸಾರ್ವಜನಿಕರು ನಿಟ್ಟಿಸಿರು ಬಿಡುವಂತಾಗಿದೆ. […]
ಮಂಗಳೂರು : ಊಹಿಸಲು ಅಸಾಧ್ಯವಾದ ಅಪಪ್ರಚಾರಗಳನ್ನು ನಡೆಸಿ ನನ್ನನ್ನು ಸೋಲಿಸಲಾಗಿದೆ : ರಮಾನಾಥ ರೈ – Vishwanews24
ಸರ್ವರನ್ನೂ ಒಗ್ಗಟ್ಟಿನಲ್ಲಿ ಕೊಂಡೊಯ್ಯುವ ರಮಾನಾಥ ರೈಗಳು ಮತ್ತೊಮ್ಮೆ ಸಚಿವರಾಗಬೇಕು : ಮಹಿಳಾ ಕಾಂಗ್ರೆಸ್ ಮಂಗಳೂರು: ಎಲ್ಲಾ ಧರ್ಮ, ಜಾತಿಗಳನ್ನು ಒಗ್ಗಟ್ಟಾಗಿ ಕೊಂಡೊಯ್ದು ಜನ ಸೇವೆ ಮಾಡುವ ಕಾಂಗ್ರೆಸ್ ನ ಜನಪ್ರಿಯ ನಾಯಕ ಬಿ. ರಮಾನಾಥ ರೈ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿ, […]
ಮಂಗಳೂರು: ದೈವ ನರ್ತನ ವೇಳೆ ಮೃತಪಟ್ಟ ದೈವ ನರ್ತಕ ಕುಟುಂಬಕ್ಕೆ ಪಟ್ಲ ಟ್ರಸ್ಟ್ ನೆರವು – Vishwanews24
ದೈವ ನರ್ತಕ ಕಾಂತು ಅಜಿಲರ ಕುಟುಂಬಕ್ಕೆ 1ಲಕ್ಷ ರೂ. ನೆರವು ಘೋಷಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು: ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಮಾಚ್೯ 30 ರಂದು ದೈವಾರಾಧನೆ ನಡೆಯುತ್ತಿದ್ದ ಸ್ಥಳದಲ್ಲಿ ದೈವ ನರ್ತನ ನಡೆಯುತ್ತಿರುವಾಗಲೇ […]
ಸಾವರ್ಕರ್ ಕಠಿಣ ಜೈಲುವಾಸ ಅನುಭವಿಸಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ , ಮೋದಿಯನ್ನು ಪ್ರಧಾನಿ ಮಾಡಲು ಅಲ್ಲ: ಉದ್ಧವ್ ಠಾಕ್ರೆ – Vishwanews24
ಸಾವರ್ಕರ್ ಕಠಿಣ ಜೈಲುವಾಸ ಅನುಭವಿಸಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ , ಮೋದಿಯನ್ನು ಪ್ರಧಾನಿ ಮಾಡಲು ಅಲ್ಲ: ಉದ್ಧವ್ ಠಾಕ್ರೆ ಹೊಸದಿಲ್ಲಿ: ಹಿಂದುತ್ವ ಸಿದ್ಧಾಂತವಾದಿ ವಿ ಡಿ ಸಾವರ್ಕರ್ ಅವರ “ಅಖಂಡ ಭಾರತ” ಕನಸನ್ನು ನನಸಾಗಿಸಲು ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಭಾನುವಾರ […]
ಉಡುಪಿ: ಚುನಾವಣಾ ಸಂಬ0ದಿಸಿದ0ತೆ ದೂರು ನೀಡಲು ಸಂಪರ್ಕಿಸಿ – Vishwanews24
ಉಡುಪಿ: ಚುನಾವಣಾ ಸಂಬ0ದಿಸಿದ0ತೆ ದೂರು ನೀಡಲು ಸಂಪರ್ಕಿಸಿ ಉಡುಪಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬ0ದಿಸಿದ0ತೆ, ಜಿಲ್ಲಾಧಿಕಾರಿಗಳ ಕಚೇರಿಯ ಒಂದನೇ ಮಹಡಿಯ ಕೊಠಡಿ ಸಂಖ್ಯೆ ಎ204 ರಲ್ಲಿ ಚುನಾವಣಾ ಸಂಬ0ದ ದೂರುಗಳ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಚುನಾವಣೆಗೆ ಸಂಬAದಪಟ್ಟ […]
ಶಿರ್ವ: ಟ್ರಾನ್ಸ್ ಫಾರ್ಮರ್ ನಿಂದ ಕಿಡಿ ಹಾರಿ ಬಂಟಕಲ್ಲು ತಾಂತ್ರಿಕ ಕಾಲೇಜು ಬಳಿ ಕಾಡಿಗೆ ಬೆಂಕಿ – Vishwanews24
ಶಿರ್ವ: ಟ್ರಾನ್ಸ್ ಫಾರ್ಮರ್ ನಿಂದ ಕಿಡಿ ಹಾರಿ ಬಂಟಕಲ್ಲು ತಾಂತ್ರಿಕ ಕಾಲೇಜು ಬಳಿ ಕಾಡಿಗೆ ಬೆಂಕಿ ಶಿರ್ವ: ವಿದ್ಯುತ್ ಟ್ರಾನ್ಸ್ ಫಾರ್ಮರ್ ನಿಂದ ಹಾರಿದ ಕಿಡಿಯಿಂದ ಕಾಡಿಗೆ ಬೆಂಕಿ ಹೊತ್ತಿಕೊಂಡ ಘಟನೆ ಬಂಟಕಲ್ಲು ತಾಂತ್ರಿಕ ಕಾಲೇಜು ಬಳಿ ಭಾನುವಾರ ಸಂಭವಿಸಿದೆ. ತಾಂತ್ರಿಕ ಕಾಲೇಜು […]
ಮಂಗಳೂರು: ‘ಮೆಡಿಕಲ್ ಸೀಟು ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ’ – ಆರೋಪಿ ಬಂಧನ – Vishwanews24
ಮಂಗಳೂರು: ‘ಮೆಡಿಕಲ್ ಸೀಟು ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ’ – ಆರೋಪಿ ಬಂಧನ ಮಂಗಳೂರು: ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ಹೆಸರಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದ ಪ್ರಕರಣದಲ್ಲಿ ಆರೋಪಿ ನೋಯ್ಡಾ ಮೂಲದ ಆರೋಪಿಯನ್ನು ಮಹಾರಾಷ್ಟ್ರದ ಪೊಲೀಸರು ಮುಂಬೈನ […]
