Category: ಉಡುಪಿ
ಪಡುಬಿದ್ರಿಯಲ್ಲಿ ಬಿಜೆಪಿ ಬೆಂಬಲಿತ ೨೦ ಮೊಗವೀರ ಯುವಕರ ಕಾಂಗ್ರೆಸ್ ಗೆ ಮಹಾಸೇರ್ಪಡೆ
ಪಡುಬಿದ್ರಿ: ಪಡುಬಿದ್ರಿ ಯ ಬಿಜೆಪಿ ಬೆಂಬಲಿತ 20 ಮೊಗವೀರ ,ಯುವಕರು ಮೊಗವೀರ ಮುಖಂಡ ಅಶೋಕ್ ಪಡುಬಿದ್ರಿ ನೇತ್ರತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಗೊಂಡರು. ಮಲ್ಪೆ ಬೀಚ್ ನಲ್ಲಿ ಮನೆ ಮನೆ ಮತಪ್ರಚಾರ ಸಂದರ್ಭ ಮೊಗವೀರ ಯುವಕರ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಕಾಪು ಶಾಸಕ […]
ಗುರ್ಮೆ ಸುರೇಶ್ ಶೆಟ್ಟಿಯ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ .
ಕಾಪು ವಿಧಾನಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರ್ಮೆ ಸುರೇಶ್ ಶೆಟ್ಟಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಗುರ್ಮೆ ಅಭಿಮಾನಿಗಳು, ಬಿಜೆಪಿ ಮುಖಂಡರು,ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಯ ಮುಖಂಡರು ಕಳತ್ತೂರಿನ ನಿವಾಸದಲ್ಲಿ ಸೇರಿ ಗುರ್ಮೆಯ ಮುಂದಿನ […]
ಬೃಹತ್ ಮೆರವಣಿಗೆಗೆ ಹರಿದು ಬಂದ ಕೇಸರಿ ಪಡೆ : ಸುನಿಲ್ ಕುಮಾರ್ ನಾಮಪತ್ರ ಸಲ್ಲಿಕೆ
ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಅವರು ಎ. 23ರಂದು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಗೂ ಮೊದಲು ಕಾಯರ್ಕಕರ್ತರ ಬೃಹತ್ ಮೆರವಣಿಗೆ ನಡೆಯಿತು. ಚೆಂಡೆ, ಕಹಳೆಯೊಂದಿಗೆ ನಗರದ ಅನಂತಶಯನದಿಂದ ಪ್ರಾರಂಭ ಗೊಂಡು ನಗರ ಮುಖ್ಯರಸ್ತೆಯ ಮೂಲಕವಾಗಿ ಮೂರು […]
ಮುಂದೆಯೂ ಪಕ್ಷಕ್ಕಾಗಿ ದುಡಿಯುವೆ: ಯಶ್‌ಪಾಲ್ ಸುವರ್ಣ
ಮಲ್ಪೆ: ಬಿಜೆಪಿ ಪಕ್ಷದಿಂದ ನನಗೆ ಟಿಕೆಟ್ ಸಿಗದೇ ಇದ್ದರೂ ಮುಂದೆಯೂ ನಾನು ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಯಶ್‌ಪಾಲ್ ಸುವರ್ಣ ಹೇಳಿದ್ದಾರೆ. ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭೆಯ ಕೇÒತ್ರಕ್ಕೆ ಟಿಕೆಟ್ ಘೋಷಣೆ ಆದ ಅನಂತರ ನನಗೆ ಕರೆಗಳ ಮೇಲೆ ಕರೆಗಳ ಬರುತ್ತಿದ್ದು ಅಭಿಮಾನಿಗಳ ಕರೆಗೆ […]
ಕಾಪು ಬಿಜೆಪಿ ಅಭ್ಯರ್ಥಿ ಲಾಲಜಿ ಆರ್ ಮೆಂಡನ್ ನಾಮ ಪತ್ರ ಸಲ್ಲಿಕೆ
ಕಾಪು ಬಿಜೆಪಿ ಅಭ್ಯರ್ಥಿ ಲಾಲಜಿ ಆರ್ ಮೆಂಡನ್ ನಾಮ ಪತ್ರ ಸಲ್ಲಿಕೆ ಕಾಪು: ನಾಮ ಪತ್ರ ಸಲ್ಲಿಕೆಗೂ ಮುನ್ನ ಕಾಪು ಬಿಜೆಪಿ ಅಭ್ಯರ್ಥಿ ಕಾಪು ಮಾಜಿ ಶಾಸಕ ಲಾಲಜಿ ಆರ್ ಮೆಂಡನ್ ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನ,ಹಾಗೂ ಕಾಪುವಿನ ಮೂರು ಮಾರಿಗುಡಿ […]
ನಾಮ ಪತ್ರ ಸಲ್ಲಿಕೆಗೂ ಮುನ್ನ ದೇವರ ದರ್ಶನ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಲ್ಲರೂ ಒಂದಾಗಿ ಪಕ್ಷಕ್ಕಾಗಿ ದುಡಿಯುತ್ತೇವೆ : ಮೆಂಡನ್
ನಾಮ ಪತ್ರ ಸಲ್ಲಿಕೆಗೂ ಮುನ್ನ ದೇವರ ದರ್ಶನ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಲ್ಲರೂ ಒಂದಾಗಿ ಪಕ್ಷಕ್ಕಾಗಿ ದುಡಿಯುತ್ತೇವೆ : ಮೆಂಡನ್ ಕಾಪು: ನಾಮ ಪತ್ರ ಸಲ್ಲಿಕೆಗೂ ಮುನ್ನ ಕಾಪು ಬಿಜೆಪಿ ಅಭ್ಯರ್ಥಿ ಕಾಪು ಮಾಜಿ ಶಾಸಕ ಲಾಲಜಿ ಆರ್ ಮೆಂಡನ್ ಕಾಪು […]
ಮೋದಿ ಸಮಾವೇಶಕ್ಕೆ ಲಕ್ಷ ಮಂದಿ’
ಉಡುಪಿ: ಎಂಜಿಎಂ ಮೈದಾನದಲ್ಲಿ ಮೇ 1ರಂದು ಜರಗಲಿರುವ ಪ್ರಧಾನಿ ಮೋದಿ ಅವರ ಸಾರ್ವಜನಿಕ ಸಮಾವೇಶದಲ್ಲಿ ಒಂದು ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ. ಮೋದಿಯವರು ಮೇ 1ರಂದು ಮಂಗಳೂರಿನಿಂದ ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. […]
ಕಾಪು ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಗಂಭೀರ ಗಾಯ.ಮತ್ತೆ ಮರುಕಳಿಸದ ಹಿಂದಿನ ಘಟನೆ,ಗುತ್ತಿಗೆದಾರನ ಬೇಜವಬ್ದಾರಿಯೇ ಮೂಲ ಕಾರಣವೆಂದು ಆರೋಪಿಸಿದ ಸಾರ್ವಜನಿಕರು.
ಕಾಪು ; ಕಳೆದೊಂದು ತಿಂಗಳ ಹಿಂದೆಯಷ್ಟೆ ಕಾಪುವಿನಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣು ಹುಸಿದು ಕಾರ್ಮಿರಿಬ್ಬರು ಮೃತ ಪಟ್ಟಿದ್ದರು .ಆದರೇ ಇಂದು ಮತ್ತೆ ಅದೇ ರೀತಿಯ ಘಟನೆ ಕಾಪುವಿನ ಆಂಜನೇಯ ಕಾಂಪ್ಲೆಕ್ಸ್ ನ ಎದುರಿನಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು […]
ಕುಂದಾಪುರ: ಸಾವಿರಾರು ಜನರೊಂದಿಗೆ ಮೆರವಣಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ನಾಮಪತ್ರ ಸಲ್ಲಿಕೆ
ಕುಂದಾಪುರ: ಶಾಸಕರಿಲ್ಲದ ಕುಂದಾಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷವು ಮಲ್ಲಿಯಂತಹ ಸಮರ್ಥ ನಾಯಕನ್ನು ತಂದು ನಿಲ್ಲಿಸಿದೆ. ಮಾಜಿ ಶಾಸಕರು ಮನೆಯಲ್ಲಿ ಕೂರುವುದಕ್ಕೆ ಲಾಯಕ್ಕು. ಮಲ್ಲಿಯವರಿಗೆ ಶಾಸಕ ಸ್ಥಾನದ ಕರ್ತವ್ಯ ನಿಭಾಯಿಸುವ ತಾಕತ್ತಿದೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿಯವರನ್ನು ಗೆಲ್ಲಿಸಬೇಕು […]
ಶ್ರೀ ಕ್ಷೇತ್ರ ಪರೆಂಕುದ್ರು ಮಹಾಕಾಳಿ ಮಂತ್ರದೇವತಾ ಸನ್ನಿಧಿಯಲ್ಲಿ ದಿನಾಂಕ 30 ಎಪ್ರಿಲ್ 2018 ರ ಸೋಮವಾರ ವಾರ್ಷಿಕೋತ್ಸವ ಕಾರ್ಯಕ್ರಮ.
ಶ್ರೀ ಕ್ಷೇತ್ರ ಪರೆಂಕುದ್ರು ಮಹಾಕಾಳಿ ಮಂತ್ರದೇವತಾ ಸನ್ನಿಧಿಯಲ್ಲಿ ದಿನಾಂಕ ೩೦ ಎಪ್ರಿಲ್ ೨೦೧೮ ರ ಸೋಮವಾರ ವಾರ್ಷಿಕೋತ್ಸವ ಕಾರ್ಯಕ್ರಮ. kAup: ಶ್ರೀ ಮಹಾಕಾಳಿ ಮಂತ್ರದೇವತಾ ಸನ್ನಿಧಿ ಪರೆಂಕುದ್ರು ,ಕೋಟೆ ಕಟಪಾಡಿ ಯಲ್ಲಿ ದಿನಾಂಕ 30-ಎಪ್ರಿಲ್2018 ಸೋಮವಾರದಂದು ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು ಆ […]
