Category: ಉಡುಪಿ
ಚುನಾವಣೆಯ ಫಲಿತಾಂಶ ಘೋಷಣೆಯ ಬಳಿಕ ಉಡುಪಿ ಜಿಲ್ಲೆಯಲ್ಲಿ ಪಟಾಕಿ ಸಿಡಿಸುವುದು ಮತ್ತು ಮಾರಾಟ ಮಾಡುವುದು ನಿಷೇಧ : ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ: ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯ ಬಳಿಕ ಜಯ ಗಳಿಸಿದ ಅಭ್ಯರ್ಥಿಯ ಪರವಾಗಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ. ಈ ಕುರಿತು ಆದೇಶ ನೀಡಿರುವ ಜಿಲ್ಲಾಧಿಕಾರಿಗಳು ಮೇ 15ರಂದು ಉಡುಪಿ ಜಿಲ್ಲೆಯ 5 ವಿಧಾನಸಭಾ […]
ದೇವರ ಹಾಗೂ ಜನರ ಇಚ್ಛೆಯ ಸರ್ಕಾರ ಬರಲಿ ; ಪೇಜಾವರ ಶ್ರೀ
ಉಡುಪಿ: ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಶ್ರೀಪಾದರು ಉಡುಪಿಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತ ಚಲಾಯಿಸಿದ ಬಳಿಕ ಮಾತನಾಡಿದ ಶ್ರೀಗಳು ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಮತ ಚಲಾಯಿಸಿದ್ದೇನೆ ಎಂದರು.ಈ ದೇಶಕ್ಕೆ ಒಳಿತಾಗಬೇಕು. ದೇಶದಲ್ಲಿರುವ ಅಭದ್ರತೆ ಹಾಗೂ […]
ಸರತಿ ಸಾಲಿನಲ್ಲಿ ನಿಂತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕುಟುಂಬ ಸಹಿತ ಮತದಾನ
ಉಡುಪಿ : ಮಾಜಿ ಸಚಿವ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಕುಟುಂಬ ಸಹಿತವಾಗಿ ಬಂದು ಮತದಾನ ಮಾಡಿದರು. ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿನಯ್ ಕುಮಾರ್ ಸೊರಕೆ ಪತ್ನಿ ದಕ್ಷ ವಿ ಸೊರಕೆ, ಪುತ್ರ ದ್ವಿಶನ್ ವಿ ಸೊರಕೆ, […]
ಮೋಜಿನಾಟದ ಉತ್ಸಾಹದಲ್ಲಿ ಎಚ್ಚರಿಕೆ , ಸಮುದ್ರಕ್ಕೆ ಇಳಿವ ಮುನ್ನ ಯೋಚಿಸಿ..
ಕಾಪು: ಕಾಪು ಬೀಚ್ ಪ್ರವಾಸಿಗರಿಗೆ ಸ್ವರ್ಗ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಇದು ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಆದರೆ ಮೋಜಿನಾಟದ ಉತ್ಸಾಹದಲ್ಲಿ ಸ್ಥಳೀಯರು ಮತ್ತು ಲೈಫ್ ಗಾರ್ಡ್‌ಗಳು ಎಚ್ಚರಿಕೆ ನೀಡಿದರೂ, ಪ್ರವಾಸಿಗರು ಜಲಸಮಾಧಿಯಾಗುತ್ತಿದ್ದಾರೆ. 10 ವರ್ಷದಲ್ಲಿ 20ಕ್ಕೂ ಅಧಿಕ ಸಾವು ? ಕಾಪು ಬೀಚ್‌ನಲ್ಲಿ ಕಳೆದ […]
ಮಳೆರಾಯನ ರೌದ್ರನರ್ತನಕ್ಕೆ ಪಣಿಯೂರು ನಾಂಜಾರು ಧರ್ಮ ಜಾರಾಂದಯ ದೈವಸ್ಥಾನಕ್ಕೆ ಮರ ಬಿದ್ದು 40 ಲಕ್ಷ ನಷ್ಟ.
ಕಾಪು : ಪಣಿಯೂರು ನಾಂಜಾರು ಧರ್ಮ ಜಾರಂದಾಯ ದೈವಸ್ಥಾನದಲ್ಲಿ ಮಂಗಳವಾರ ನಡೆದ ವಾರ್ಷಿಕ ನೇಮೋತ್ಸವದ ಸಂದರ್ಭ ಸುರಿದ ಭಾರೀ ಗಾಳಿ – ಮಳೆಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಶಿಲಾಮಯ ದೈವಸ್ಥಾನಕ್ಕೆ 40 ಲಕ್ಷ ರೂ. ಗೂ ಮಿಕ್ಕಿದ ಹಾನಿಯುಂಟಾಗಿದೆ. […]
ಹಣ ಹೆಂಡಕ್ಕೆ ಬಲಿಯಾಗದೇ,ಕಾಂಗ್ರೆಸ್ ಬೆಂಬಲಿಸಿ : ವಿನಯ್ ಕುಮಾರ್ ಸೊರಕೆ
ಕಾಪು : ಕಾಪು ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರದ ಕಡೆಯ ದಿನವಾದ ಇಂದು ಕಾಪು ಪೇಟೆಯಲ್ಲಿ ವಿನಯ್ ಕುಮಾರ್ ಸೊರಕೆ ಮತಯಾಚನೆ ನಡೆಸಿದರು. ತದನಂತ ಮಾಧ್ಯಮದ ಜತೆ ಮಾತನಾಡುತ್ತಾ ” ಬಿಜೆಪಿ ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದೆ,ಧರ್ಮ ಜಾತಿಯನ್ನು […]
ಉಡುಪಿಯಲ್ಲಿ ಪ್ರಮೋದ್ ಸಾಧನೆ ಶೂನ್ಯ : ರಘುಪತಿ ಭಟ್
ಉಡುಪಿ:“ಮಾತೆತ್ತಿದರೆ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ೨ ಸಾವಿರ ಕೋಟಿ ರೂ. ಅನುದಾನ ತಂದಿರುವ ಬಗ್ಗೆ ಮಾತನಾಡುವ ನನ್ನ ಎದುರಾಳಿ ಕಾಂಗ್ರೇಸ್ ಅಭ್ಯರ್ಥಿ, ಶಾಸಕ ಪ್ರಮೋದ್ ಮಧ್ವರಾಜ್, ಮೊದಲು ಆ ಕೋಟಿಗಟ್ಟಲೆ ರೂ. ಅನುದಾನ ಎಲ್ಲಿಗೆ ಹೋಗಿದೆ ಮತ್ತು ಅನುದಾನದಲ್ಲಿ ಏನೆಲ್ಲಾ ಸೇರಿದೆ […]
ಕಾಪು ಬಿಜೆಪಿ ಗೆಲುವಿಗೆ ಗುರ್ಮೆ ಸುರೇಶ್ ಶೆಟ್ಟಿ ಪಣ.
ಕಾಪು ; ಕಾಪು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರ್ಮೆ ಸುರೇಶ್ ಶೆಟ್ಟಿಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ತಪ್ಪಿತ್ತು, ಆದರೇ ಪಕ್ಷದ ನಿರ್ಧಾರವನ್ನ ಗೌರವಿಸಿ ಕಾಪು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಪರ ಮಿಂಚಿನ ಸಂಚಾರದ ಮತ ಯಾಚನೆಯಲ್ಲಿ ತೊಡಗಿದ್ದಾರೆ.ಕ್ಷೇತ್ರದ ವಿವಿಧ ಬೂತ್ […]
ಬಿಜೆಪಿ ಯುವಕರ ಕಾಂಗ್ರೆಸ್ ಸೇರ್ಪಡೆ
ಕಾಪು : ಬೆಳಪು ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಪು ಕ್ಷೇತ್ರದ ಉಚ್ಚಿಲ ಬಡಾ ಗ್ರಾಮದ ಬಿ.ಜೆ.ಪಿ ಪಕ್ಷದ ಹಲವಾರು ಯುವ ಮೊಗವೀರ ಮುಖಂಡರು ಗಳಾದ, ಅಮಿತ್ ಕುಮಾರ್, ವಸಂತ್ ಕುಮಾರ್, ನಿಶಾಂತ್, ನಿಹಲ್,ಪವನ್,ದೀಕ್ಷಿತ್, ವಿಶ್ವಾಸ್, ಉಲ್ಲಾಸ್,ಇಂದು ಬಿ.ಜೆ.ಪಿ ಪಕ್ಷ ತೊರೆದು […]
ಭ್ರಷ್ಟ ಸರಕಾರ ಕಿತ್ತೊಗೆದು ಸದೃಢ ಸರಕಾರಕ್ಕೆ ಮತ ನೀಡಿ : ಲಾಲಾಜಿ ಮೆಂಡನ್
ಕಟಪಾಡಿ : ರಾಜ್ಯ ಹಾಗೂ ರಾಷ್ಟ್ರೀಯ ಹಿತವನ್ನು ಕಾಪಾಡುವ , ಸರ್ವರ ಏಳಿಗೆಗೆ ಶ್ರಮಿಸುವ ಬಿಜೆಪಿ ಸರಕಾರಕ್ಕೆ ಅಧಿಕಾರ ನೀಡಿ. ಭ್ರಷ್ಟ ರಾಜ್ಯ ಸರಕಾರವನ್ನು ಕಿತ್ತೊಗೆದು ರಾಜ್ಯದ ಹಿತ ಕಾಯುವ ಸದೃಢ ಬಿಜೆಪಿ ಸರಕಾರ ತನ್ನಿ ಎಂದು ಕಟಪಾಡಿ ಪೇಟೆಯಲ್ಲಿ ಜರುಗಿದ […]
